ಜನರ ಎದುರು ಮುಖ ತೋರಿಸಲು ಆಗುತ್ತಿಲ್ಲ ಎಂದ ಅರವಿಂದ್ ಲಿಂಬಾವಳಿ

Mysore, ಭಾನುವಾರ, 7 ಮೇ 2017 (11:08 IST)

Widgets Magazine

ಮೈಸೂರು: ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯ ಎರಡನೇ ದಿನದ ಗೋಷ್ಠಿ ಆರಂಭವಾಗಿದೆ.


 
ಆದರೆ ಬಿಜೆಪಿ ನಾಯಕರ ಕಚ್ಚಾಟದಿಂದಾಗಿ ನಮ್ಮ ಮಾನ ಮರ್ಯಾದೆ ಬೀದಿಯಲ್ಲಿ ಹರಾಜಾಗಿದೆ. ಜನರೆದುರು ಮುಖ ತೋರಿಸಲೂ ಆಗುತ್ತಿಲ್ಲ. ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಅನಿವಾರ್ಯ ಎಂದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.
 
ಇಂದು ವಿಪಕ್ಷ ನಾಯಕ ಕೆ.ಎಸ್. ವಿಷಯ ಮಂಡನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಇದೆಲ್ಲಕ್ಕಿಂತ ಹೆಚ್ಚು, ಈಶ್ವರಪ್ಪ ಮತ್ತು ನಡುವಿನ ಒಳಜಗಳವೇ ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ನಿನ್ನೆಯ ಸಭೆಯಲ್ಲಿ ಉಭಯ ನಾಯಕರನ್ನೇ ಮಾಧ್ಯಮಗಳು ಕೇಂದ್ರ ಬಿಂದುವಾಗಿ ವರದಿ ಮಾಡಿ ಪಕ್ಷಕ್ಕೆ ಮುಜುಗುರವುಂಟು ಮಾಡಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪರೋಕ್ಷವಾಗಿ ಯಡಿಯೂರಪ್ಪಗೆ ಟಾಂಗ್ ನೀಡಿದ ಈಶ್ವರಪ್ಪ

ಮೈಸೂರು: ರಾಜ್ಯದಲ್ಲಿ ನೀರಿನ ಸಮಸ್ಯೆಗಳು ಇರುವ ಕಡೆ ನಾವು ಹೋಗುತ್ತಿಲ್ಲ. ಬರಪರಿಸ್ಥಿತಿಯನ್ನು ಬಿಜೆಪಿ ...

news

ಮದುವೆ ಮಾಡಿಸಿ ಮೋದಿ ಜೀ ಎಂದು ಮೊರೆಯಿಟ್ಟ ಯುವಕ

ನವದೆಹಲಿ: ಪ್ರಧಾನಿ ಮೋದಿಗೆ ಸಾರ್ವಜನಿಕರಿಂದ ಎಂತೆಂತಹಾ ಅಹವಾಲುಗಳು ಬರುತ್ತವೆ ನೋಡಿ. ಇಲ್ಲೊಬ್ಬ ಯುವಕ ...

news

ಬಿಜೆಪಿ ಪರ ಮಾತನಾಡಿದ್ದಕ್ಕೆ ಮುಸ್ಲಿಂ ಮಹಿಳಾ ಘಟಕದ ಅಧ್ಯಕ್ಷೆಗೆ ತಕ್ಕ ಶಿಕ್ಷೆ

ನವದೆಹಲಿ: ಬಿಜೆಪಿ ಪರ ಮಾತನಾಡಿ ನಂತರ ಕ್ಷಮಾಪಣೆ ಕೇಳಿದ ಇಂಡಿಯ್ ಯೂನಿಯನ್ ಮುಸ್ಲಿಂ ಲೀಗ್ ಮಹಿಳಾ ಘಟಕದ ...

news

ಸೈಬರ್ ಕ್ರೈಂ ಮುಂದೆ ಹಾಜರಾಗಲು ಬಿಎಸ್‌ವೈ, ಅನಂತ್‌ಕುಮಾರ್‌ಗೆ ಕೋರ್ಟ್ ಆದೇಶ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ನಡುವೆ ನಡೆದ ...

Widgets Magazine