ಬಿ.ಎಂ.ರಸ್ತೆ ಒತ್ತುವರಿ ಕಟ್ಟಡ ತೆರವಿಗೆ ಮುಹೂರ್ತ ನಿಗದಿ?

ಹಾಸನ, ಶುಕ್ರವಾರ, 11 ಜನವರಿ 2019 (15:45 IST)

ಜನನಿಬಿಡ ಪ್ರದೇಶವಾಗಿರುವ ಬಿ.ಎಂ.ರಸ್ತೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ತೆರವಿಗೆ ಕ್ಷಣಗಣನೆ ಆರಂಭಗೊಂಡಿದೆ.
ಹಾಸನದ ಬಿ.ಎಂ ರಸ್ತೆ‌ ಒತ್ತುವರಿ ಕಟ್ಟಡ ತೆರವಿಗೆ ಕ್ಷಣಗಣನೆ ಆರಂಭಗೊಂಡಿದೆ.

ಒತ್ತುವರಿ ಕಟ್ಟಡಗಳ ತೆರವಿಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ತೆರವಿಗೆ ಎದುರಾಗಿದ್ದ ಎಲ್ಲಾ ಅಡೆತಡೆಗಳನ್ನು‌ ಕ್ಲಿಯರ್ ಮಾಡಲಾಗಿದೆ ಎಂದು ನಗರಸಭೆ ಆಯುಕ್ತ ಪರಮೇಶ್ ತಿಳಿಸಿದ್ದಾರೆ.

ಎನ್ .ಆರ್ .ವೃತ್ತದಿಂದ ಪೃಥ್ವಿ ಚಿತ್ರಮಂದಿರದವರೆಗೂ ಒತ್ತುವರಿಯಾಗಿರುವ‌ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತದೆ.
3 ತಿಂಗಳ ಹಿಂದೆಯೇ ಒತ್ತುವರಿ ಕಟ್ಟಡಗಳಿಗೆ ಮಾರ್ಕಿಂಗ್ ಹಾಕಿದ್ದ ನಗರಸಭೆಯು ತೆರವಿಗೆ ಸಿದ್ಧತೆ ನಡೆಸಿತ್ತು.
ಸಂಕ್ರಾಂತಿ ಮುನ್ನವೇ ತೆರವು ಕಾರ್ಯಚರಣೆಗೆ ನಗರಸಭೆಯಿಂದ ಸಕಲ‌ ಸಿದ್ಧತೆ ನಡೆಯುತ್ತಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಿರತೆ ದಾಳಿಗೆ ಬಲಿಯಾದದ್ದೇನು ಗೊತ್ತಾ?

ಹಂತಕ ಚಿರತೆ ದಾಳಿಗೆ ಸಾವಿರಾರು ರೂಪಾಯಿ ಮೌಲ್ಯದ ನಾಲ್ಕು ಕುರಿಗಳು ಬಲಿಯಾದ ಘಟನೆ ನಡೆದಿದೆ.

news

ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ? ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ?

ಪ್ರಕೃತಿ ವಿಕೋಪದಿಂದ ಪ್ರವಾಸೋದ್ಯಮ ಕುಸಿದು ಬಿದ್ದಿರುವ ಜಿಲ್ಲೆಯಲ್ಲಿ ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ...

news

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಪೇಜಾವರಶ್ರೀಗಳು

ಉಡುಪಿ : ಮಲ್ಪೆ ಮೀನೂಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಉಡುಪಿಯ ...

news

ಕುಖ್ಯಾತ ಮನೆಗಳ್ಳರ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ, ಚಿನ್ನಾಭರಣ ...