ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಎರಡು ದಿನದಿಂದ ಸುರಿದ ಮಳೆಗೆ ಶಾಂತಿ ನಗರ ಬಸ್ ಡಿಪೋದಲ್ಲಿ ನೀರು ನಿಂತ ಪರಿಣಾಮ ಕೆಸರು ಗೆದ್ದೆಯಂತಾಗಿದೆ.