ಮಧು ಬಂಗಾರಪ್ಪಗೆ ಯಡಿಯೂರಪ್ಪ ತಿರುಗೇಟು

ಶಿವಮೊಗ್ಗ, ಶನಿವಾರ, 22 ಜುಲೈ 2017 (11:36 IST)

ಶಿವಮೊಗ್ಗ: ತಮ್ಮ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದ ಜೆಡಿಎಸ್ ನಾಯಕ ಮಧು ಬಂಗಾರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ಮಧುಬಂಗಾರಪ್ಪ ಯಡಿಯೂರಪ್ಪನವರನ್ನು ಟೀಕಿಸಿದ್ದರು.


 
ನಿನ್ನೆ ಶಿವಮೊಗ್ಗದಲ್ಲಿ ಮಾತನಾಡಿದ್ದ  ಯಡಿಯೂರಪ್ಪ ‘ಕಚಡಾ ‘ ಮುಖ್ಯಮಂತ್ರಿಯಾಗಿದ್ದರು. ಅವರದ್ದು ರೈತ ವಿರೋಧ ಕೆಟ್ಟ ರಕ್ತ. ದ.ಕ. ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಮಾತನಾಡುವ ಮನಸ್ಥಿತಿಯವರು ಎಂದು ವಾಗ್ದಾಳಿ ನಡೆಸಿದ್ದರು.
 
ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮಧು ಬಂಗಾರಪ್ಪ ಹೇಳಿಕೆ ರಾಜಕೀಯ ಸೇಡಿನಿಂದ ಕೂಡಿದೆ. ನಾನು ಜನರ ಆಶೀರ್ವಾದದಿಂದಲೇ ಮುಖ್ಯಮಂತ್ರಿಯಾಗಿದ್ದೆ. ಅಭಿವೃದ್ಧಿಯಲ್ಲಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ. ಅವರು ಮಾತನಾಡಿದ ರೀತಿ ಅವರ ಯೋಗ್ಯತೆ ತಿಳಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
 
ಇದನ್ನೂ ಓದಿ..  ಮತ್ತೆ ನಾಡಧ್ವಜ ವಿವಾದ ಕೆಣಕಿದ ಸಚಿವ ಯುಟಿ ಖಾದರ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮಧು ಬಂಗಾರಪ್ಪ ಬಿಎಸ್ ಯಡಿಯೂರಪ್ಪ ರಾಜ್ಯ ಸುದ್ದಿಗಳು Madhu Bangarappa Bs Yedyurappa State News

ಸುದ್ದಿಗಳು

news

ರಾಹುಲ್ ಗೆ ಕೃತಜ್ನತೆ ಮೂಲಕ ತಿರುಗೇಟು ನೀಡಿದ ಸ್ಮೃತಿ ಇರಾನಿ

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರದಲ್ಲಿದ್ದ ನಾಜಿಗಳಂತೆ ವಾಸ್ತವಗಳನ್ನು ತಿರುಚುವ ಪ್ರಯತ್ನ ...

news

ಮತ್ತೆ ನಾಡಧ್ವಜ ವಿವಾದ ಕೆಣಕಿದ ಸಚಿವ ಯುಟಿ ಖಾದರ್

ಬೆಂಗಳೂರು: ರಾಜ್ಯಕ್ಕೆ ಯಾಕೆ ಪ್ರತ್ಯೇಕ ನಾಡಧ್ವಜ ಇರಬಾರದು? ನಾಡಧ್ವಜ ತಂದರೆ ತಪ್ಪೇನು? ಹೀಗಂತ ಸಚಿವ ಯುಟಿ ...

news

ಶಾಕಿಂಗ್! ಭಾರತೀಯ ಸೇನೆಗೆ ಚೀನಾದ ಕಳಪೆ ಬಿಡಿಭಾಗಗಳ ಗನ್?!

ನವದೆಹಲಿ: ಭಾರತದಲ್ಲಿದ್ದುಕೊಂಡೇ ಭಾರತೀಯ ಸೇನೆಗೆ ಕಳಪೆ ಗನ್ ಗಳ ಪೂರೈಕೆ ಮಾಡುತ್ತಿದ್ದ ಸಂಸ್ಥೆಯೊಂದರ ...

news

ಪರಪ್ಪನ ಅಗ್ರಹಾರದಲ್ಲಿ ವಿಐಪಿ ಆತಿಥ್ಯಕ್ಕೆ ಬ್ರೇಕ್

ಬೆಂಗಳೂರು: ಡಿಐಜಿ ರೂಪಾ ಸ್ಪೋಟಕ ವರದಿ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾರೀ ಬದಲಾವಣೆಯಾಗಿದೆ. ಶಶಿಕಲಾ ...

Widgets Magazine