ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂದ ಸಿಎಂಗೆ ಬಿಎಸ್ ವೈ ಟಾಂಗ್

ಕಲಬುರಗಿ, ಬುಧವಾರ, 15 ಮೇ 2019 (10:15 IST)

ಕಲಬುರಗಿ : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಬೇಕಿತ್ತು ಎಂದ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಇದೀಗ ಮಾಜಿ ಸಿಎಂ ಸವಾಲೊಂದನ್ನು ಹಾಕಿದ್ದಾರೆ.




ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ವೇಳೆ ಹೈಕಮಾಂಡ್ ರಾಜಕೀಯ ನಿರ್ಧಾರಗಳಿಂದ ಖರ್ಗೆ ಮುಖ್ಯಮಂತ್ರಿ ಆಗಲಿಲ್ಲ. ಆದರೆ ಖರ್ಗೆ ಅವರು ಅವರು ಸಿಎಂ ಆಗಲಿಲ್ಲ ಎಂಬ ನೋವು ನಮಗಿದೆ ಎಂದು ಹೇಳಿದ್ದರು.


ಈ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ , ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಲ್ಲಿಕಾರ್ಜುನ ಖರ್ಗೆಯವರನ್ನ ಮುಖ್ಯಮಂತ್ರಿ ಮಾಡಲಿ. ನಾಳೆಯೇ ರಾಜೀನಾಮೆ ಕೊಟ್ಟು ತಮ್ಮ ಕನಸು ನನಸಾಗಿಸಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಬೆಂಗಳೂರು : ಗೃಹಿಣಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ...

news

ಸತ್ತರೂ ಸರಿಯೇ, ಪ್ರಧಾನಿ ಮೋದಿ ಹೆತ್ತವರನ್ನು ಅವಮಾನಿಸಲಾರೆ ಎಂದ ರಾಹುಲ್ ಗಾಂಧಿ

ನವದೆಹಲಿ: ಇತ್ತೀಚೆಗೆ ತನ್ನ ತಂದೆ ರಾಜೀವ್ ಗಾಂಧಿಯನ್ನು ನಂ.1 ಭ್ರಷ್ಟಾಚಾರಿ ಎಂದು ಕರೆದ ಪ್ರಧಾನಿ ಮೋದಿಗೆ ...

news

ಸುಧಾರಿತ ಜೀವನ ನಡೆಸಲು ಲೈಂಗಿಕ ಕ್ರಿಯೆಯಲ್ಲಿ 669 ಸೂತ್ರ ಪಾಲಿಸಿ ಎಂದ ಅಲಿಬಾಬ ಕಂಪೆನಿ ಸಂಸ್ಥಾಪಕ

ನವದೆಹಲಿ : ಸುಧಾರಿತ ಜೀವನ ನಡೆಸಲು ವಾರದಲ್ಲಿ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ 669 ಸೂತ್ರ ಪಾಲಿಸಿ ...

news

ಕಿವಿ ತುರಿಕೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಕಿವಿಯಲ್ಲಿರುವುದನ್ನು ಕಂಡು ಶಾಕ್ ಆದ ವೈದ್ಯರು

ಚೀನಾ : ಕಿವಿಯಲ್ಲಿ ತುರಿಕೆ ಎಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬನ ...

Widgets Magazine