ಮೋದಿಯ ಸ್ವಚ್ಛತೆಯ ಪಾಠ ಮಾಡಿದ ಬಿ.ಎಸ್.ಪಿ ಶಾಸಕ!

ಚಾಮರಾಜನಗರ, ಸೋಮವಾರ, 14 ಜನವರಿ 2019 (12:09 IST)

ಪ್ರಧಾನಿ ನರೇಂದ್ರ ಮೋದಿಯವರ ಹಾದಿಯನ್ನು ರಾಜ್ಯದ ಏಕೈಕ ಬಿ.ಎಸ್.ಪಿ. ಶಾಸಕರು ಹಿಡಿದಿದ್ದಾರಾ? ಇಂತಹದ್ದೊಂದು ಚರ್ಚೆ ಶುರುವಾಗಿದೆ.  

ಮೋದಿಯ ಸ್ವಚ್ಛತಾ ಪಾಠವನ್ನ ಕೊಳ್ಳೇಗಾಲದ ಎನ್.ಮಹೇಶ್  ಚೆನ್ನಾಗಿಯೇ ಕಲಿತಂತಿದೆ. ಹೀಗಾಗಿಯೇ  ಸ್ಚಚ್ಛತೆಯ ಪಾಠವನ್ನು ಜನರಿಗೆ ಬೋಧನೆ ಮಾಡಿದ್ದಾರೆ.

ಚಾಮರಾಜನಗರದ ಕಸ್ತೂರು ಬಂಡಿಜಾತ್ರೆಯಲ್ಲಿನ ಜನರಿಗೆ ಎನ್.ಮಹೇಶ್ ರಿಂದ ಸ್ವಚ್ಛತೆಯ ನೀತಿ ಪಾಠವಾಗಿದೆ.
ತಾಲೂಕಿನ ಕಸ್ತೂರಿನಲ್ಲಿ ನಡೆದ ದೊಡ್ಡಮ್ಮತಾಯಿಯ ಬಂಡಿಜಾತ್ರೆಯಲ್ಲಿ ಮಾತಾಡಿದ ಎನ್.ಮಹೇಶ್, ಮೋದಿಯವರು ನ್ಯಾಪ್ಕಿನ್ ತೆಗೆದು ತಮ್ಮ ಕಿಸೆಯಲ್ಲಿ ಹಾಕಿಕೊಂಡ್ರು.

ಇದು ಮೋದಿಯವರು ನನ್ನಂತೆಯೇ ಫಾಲೋ ಮಾಡಿ ಅಂತ ತೋರಿಸುವ ಸಿಂಬಲ್.  ಜಾತ್ರೆಯಲ್ಲಿ ಸಾಕಷ್ಟು ಕಸಗಳನ್ನು ಹಾಕುತ್ತೇವೆ. ಅನೈರ್ಮಲ್ಯ ಮಾಡುತ್ತೇವೆ. ನಮ್ಮ ಕೆಲಸವನ್ನ ನಾವೆ ಮಾಡಿಕೊಳ್ಳಬೇಕು. ಸ್ವಚ್ಛತೆಯನ್ನ ಕಾಪಾಡಬೇಕು ಎಂದು ಮನವಿ ಮಾಡಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂಕ್ರಾಂತಿ ಹಬ್ಬಕ್ಕೆ ಜನರಿಗೆ ತೆಲಂಗಾಣ ಸಿಎಂಯಿಂದ ಭರ್ಜರಿ ಗಿಫ್ಟ್

ಹೈದರಾಬಾದ್ : ಸಂಕ್ರಾಂತಿ ಹಬ್ಬಕ್ಕೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಜನರಿಗೆ ಭರ್ಜರಿ ಗಿಫ್ಟ್ ...

news

ಮುಂಬೈನಲ್ಲಿರುವ ಮೂವರು ಶಾಸಕರು ಸಂಪರ್ಕದಲ್ಲಿದ್ದಾರೆ- ಸಿಎಂ ಕುಮಾರಸ್ವಾಮಿ

ಮೈಸೂರು : ಮುಂಬೈನಲ್ಲಿರುವ ಮೂವರು ಶಾಸಕರು ಸಂಪರ್ಕದಲ್ಲಿದ್ದಾರೆ. ಯಾವೊಬ್ಬ ಶಾಸಕರೂ ಪಕ್ಷ ಬಿಡುವ ...

news

ಪ್ರತಿಷ್ಠಿತ ವಿಶ್ವವಿದ್ಯಾಲಯದ ಪ್ರೊಫೆಸರ್ ನಿಂದ ಫೇಸ್‍ಬುಕ್ ನಲ್ಲಿ ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲ ಪೋಸ್ಟ್

ಕೋಲ್ಕತ್ತಾ : ಕೋಲ್ಕತ್ತಾದ ಪ್ರತಿಷ್ಠಿತ ಜಾಧವ್‍ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಯುವತಿಯರ ...

news

ಪ್ರಿಯಕರನ ಜೊತೆಗೆ ಪಾರ್ಕ್ ನಲ್ಲಿ ಕುಳಿತಿದ್ದ ಬಾಲಕಿಯ ಮೇಲೆ ಅತ್ಯಾಚಾರ

ಹುಬ್ಬಳ್ಳಿ : ಪ್ರಿಯಕರನ ಜೊತೆಗೆ ಏಕಾಂತದಲ್ಲಿ ಕುಳಿತು ಮಾತನಾಡುತ್ತಿದ್ದ 15 ವರ್ಷದ ಬಾಲಕಿಯನ್ನು ಹೆದರಿಸಿ ...