ರಾಹುಲ್ ಗಾಂಧಿಗೆ ಬಿಎಸ್ ಯಡಿಯೂರಪ್ಪ ಬೀಳ್ಕೊಡುಗೆ!

ಬೆಂಗಳೂರು, ಬುಧವಾರ, 14 ಫೆಬ್ರವರಿ 2018 (09:45 IST)

ಬೆಂಗಳೂರು: ರಾಜ್ಯಕ್ಕೆ ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ವಿಶಿಷ್ಟವಾಗಿ ಬೀಳ್ಕೊಡುಗೆ ನೀಡಿದ್ದಾರೆ.
 

ಟ್ವಿಟರ್ ನಲ್ಲಿ ರಾಹುಲ್ ಗೆ ವ್ಯಂಗ್ಯವಾಗಿ ಬಿಎಸ್ ವೈ ಟಾಂಗ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿಗೆ ರಾಜ್ಯಕ್ಕೆ ಬಂದಾಗಿನಿಂದ ಟ್ವಿಟರ್ ನಲ್ಲಿ ಟಾಂಗ್ ನೀಡುತ್ತಲೇ ಇದ್ದ ಬಿಎಸ್ವೈ ಇದೀಗ ಬೀಳ್ಕೊಡುಗೆಯನ್ನೂ ಟ್ವಿಟರ್ ಮೂಲಕ ವ್ಯಂಗ್ಯವಾಗಿಯೇ ಮಾಡಿದ್ದಾರೆ.
 
ರಾಹುಲ್ ಗಾಂಧಿಯವರೇ ಜನಾಶೀರ್ವಾದ ಯಾತ್ರೆ ನೆಪದಲ್ಲಿ ನಿಮ್ಮ ಚುನಾವಣಾ ವಿಹಾರ ನಮಗೆ ಅದೃಷ್ಟ. ಮುಂದಿನ ಬಾರಿ ಬರುವಾಗ ಭಾಷಣಕ್ಕೆ ಹೊಸ ವಿಷಯ ಹುಡುಕಿಕೊಂಡು ಬನ್ನಿ. ಗುಜರಾತ್, ಉತ್ತರ ಪ್ರದೇಶ ಗುಂಗಿನಿಂದ ಹೊರ ಬನ್ನಿ’ ಎಂದು ವ್ಯಂಗ್ಯ ಟ್ವೀಟ್ ಮೂಲಕ ಬಿಎಸ್ ವೈ ರಾಹುಲ್ ಗೆ ಬೀಳ್ಕೊಡುಗೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಕೋಡಾ ಬಗ್ಗೆ ಟೀಕಿಸಲು ಹೋಗಿ ಪೊಲೀಸರಿಗೆ ಅವಮಾನ ಮಾಡಿದರಾ ರಾಹುಲ್ ಗಾಂಧಿ?

ಬೆಂಗಳೂರು: ಪ್ರಧಾನಿ ಮೋದಿಯವರ ಪಕೋಡಾ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

news

ಸ್ಯಾನಿಟರಿ ಪ್ಯಾಡ್ ಖರೀದಿಸಲು ಈಗಲೂ ಮಹಿಳೆಯರಿಗೆ ನಾಚಿಕೆಯಂತೆ!

ಬೆಂಗಳೂರು: ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಸಿನಿಮಾ ಸ್ಯಾನಿಟರಿ ಪ್ಯಾಡ್ ಕುರಿತಾದ ಚರ್ಚೆಗೆ ಹೊಸ ...

news

30 ತಾಸುಗಳು ಕಾರ್ಯಾಚರಣೆ, ಇಬ್ಬರು ಎಲ್ ಇಟಿ ಉಗ್ರರ ಹತ್ಯೆ

ಶ್ರೀನಗರ: ಇಲ್ಲಿಯ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಶಿಬಿರದ ಬಳಿಯ ಕಟ್ಟಡದಲ್ಲಿ ಅಡಗಿದ್ದ ...

news

ಕೇಂದ್ರದ ಉಜ್ವಲಾ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಹೊಸದಿಲ್ಲಿ : ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪೆಟ್ರೋಲಿಯಂ ಸಚಿವಾಲಯ ನಡೆಸುತ್ತಿರುವ ಎಲ್‌ಪಿಜಿ ...

Widgets Magazine
Widgets Magazine