ಬಿಎಸ್‌ವೈ ಈ ದೇಶದ ಸರ್ವಾಧಿಕಾರಿನಾ?: ಸಿಎಂ ಗುಡುಗು

ಮೈಸೂರು, ಶನಿವಾರ, 20 ಮೇ 2017 (12:56 IST)

Widgets Magazine

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಈ ದೇಶದ ಸರ್ವಾಧಿಕಾರಿನಾ ಎಂದು ಗುಡುಗಿದ್ದಾರೆ.
 
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ದೇವು. ಆದರೆ, ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಲು ನಿರಾಕರಿಸಿದ್ದರು ಎಂದು ತಿರುಗೇಟು ನೀಡಿದ್ದಾರೆ.
 
ಮುಂದಿನ ಎಲೆಕ್ಷನ್‌ಗೆ ಚಾಮುಂಡೇಶ್ವರಿಗೆ ಬರೋದು. ಇನ್ನೇನ್ ಎಲೆಕ್ಷನ್ ಬರುತ್ತೆ ಎನ್ನುವುದರೊಂದಿಗೆ ಕ್ಷೇತ್ರ ಬದಲಾವಣೆಯ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ,ಎಲ್ಲರು ರೆಡಿಯಾಗಿ ಎಂದು ಪಕ್ಷದ ಮುಖಂಡರಿಗೆ ಕರೆ ನೀಡಿದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಬಿಜೆಪಿ Yeddyurappa Congress Bjp Cm Siddaramaiah

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿಯನ್ನು ಭೇಟಿಯಾದ ಮಾಜಿ ಸಿಎಂ ಪನ್ನೀರ್‌ಸೆಲ್ವಂ

ನವದೆಹಲಿ: ಎಐಎಡಿಎಂಕೆ ಮುಖಂಡ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಇಂದು ಪ್ರಧಾನಿ ಮೋದಿಯವರನ್ನು ...

news

ರೇಪ್ ಮಾಡಲು ಬಂದವನ ಗುಪ್ತಾಂಗ ಕತ್ತರಿಸಿದ ಯುವತಿ

ತಿರುವನಂತಪುರಂ: ಕಳೆದ ಐದು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ 54 ವರ್ಷದ ಸ್ವಯಂಘೋಷಿತ ...

news

ಸಿಂಧನೂರಿನ ದಡೆಸುಗೂರು ಬಳಿ ಭೀಕರ ರಸ್ತೆ ಅಪಘಾತ: ಐವರ ಸಾವು

ರಾಯಚೂರು:ಮೇ-20: ರಾಯಚೂರಿನ ಸಿಂಧನೂರಿನ ದಡೆಸುಗೂರು ಬಳಿ ಲಾರಿ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ...

news

ರಸಗುಲ್ಲಕ್ಕಾಗಿ ಮುರಿದುಬಿತ್ತು ಮದುವೆ

ಲಖನೌ: ಸಿಹಿತಿನಿಸು ರಸಗುಲ್ಲದ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಮದುವೆಯೊಂದು ಮುರಿದು ಬಿದ್ದಿರುವ ಘಟನೆ ...

Widgets Magazine