ಖರೀದಿಸಿದ್ದು ಮೊಬೈಲ್: ಕೈಗೆ ಸಿಕ್ಕಿದ್ದು ಏನು ಗೊತ್ತಾ?

ಚಿತ್ರದುರ್ಗ, ಬುಧವಾರ, 13 ಫೆಬ್ರವರಿ 2019 (14:26 IST)

ಗ್ರಾಹಕರು ಆನ್ ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡಿ ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ.

ಫ್ಲಿಫ್ ಕಾರ್ಟ್ ಆನ್ ಲೈನ್  ಕಂಪನಿಯಿಂದ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವೀವೊ ಮೊಬೈಲ್ ಬದಲಾಗಿ ಗ್ರಾಹಕರಿಗೆ ಬಟ್ಟೆ ಸೋಪು ಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ವಿಜಯ್ ಕುಮಾರ್ ಎಂಬುವರು ಆನ್ ಲೈನ್ ಕಂಪನಿಯಿಂದ ವಂಚನೆಗೊಳಗಾದವರಾಗಿದ್ದಾರೆ. ಬುಕ್ಕಿಂಗ್ ಮಾಡಿದ್ದ ಕೋರಿಯರ್ ಕಂಪನಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

26,000 ರೂಪಾಯಿ ಬೆಲೆಯ ವೀವೊ ವಿ11 ಮೊಬೈಲ್ ಬದಲಾಗಿ ಡಿಟರ್ಜೆಂಟ್  ಸೋಪು ಕಳಿಸಿ ಕಂಪನಿ ವಂಚನೆ ಮಾಡಿದೆ ಎಂದು ದೂರಲಾಗಿದ್ದು, ಆತಂಕದಲ್ಲಿ ವಿಜಯ್ ಕುಮಾರ್ ಇದ್ದಾರೆ.  


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಸಿ ನಿವಾಸದ ಪಕ್ಕದಲ್ಲೇ ಪ್ರಾಣಬಿಟ್ಟ ಹಸುಳೆ; ಕ್ರೂರತನ ಮೆರೆದ ತಾಯಿ!

ಆಗಷ್ಟೇ ಹುಟ್ಟಿದ ಹೆತ್ತ ಹಸುಳೆಯ‌ನ್ನು ತಾಯಿಯೊಬ್ಬಳು ರಸ್ತೆ ಬದಿ ಮಲಗಿಸಿ ಹೋದ ಘಟನೆ ನಡೆದಿದೆ.

news

ಪಡ್ಡೆಹುಡುಗ-ಹುಡುಗಿಯರ ಅಡ್ಡಾದಿಡ್ಡಿ ಬೈಕ್ ಸವಾರಿ - ಲಗಾಮು ಯಾವಾಗ?

ಇತ್ತೀಚಿನ ದಿನಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಎರ್ರಾಬಿರ್ರಿಯಾಗಿ ವಾಹನ ಓಡಿಸುವವರ ಸಂಖ್ಯೆ ...

news

ಪ್ರೀತಿಯಲ್ಲಿ ಮೋಸ ಹೋದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮೈಸೂರು : ಪ್ರಿಯಕರ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಕ್ಕೆ ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ...

news

ಶಾಸಕರ ಅನರ್ಹತೆ ಶಿಫಾರಸ್ಸಿಗೆ ಆಕ್ರೋಶ

ಪಕ್ಷಾಂತರ ನಿಷೇಧ ಕಾಯಿದೆ ಅಡಿಯಲ್ಲಿ ನಾಲ್ಕು ಜನ ಶಾಸಕರ ಅನರ್ಹತೆಗೆ ಸಿ ಎಲ್ ಪಿ ಅಧ್ಯಕ್ಷ ಸಿದ್ದರಾಮಯ್ಯ ...

Widgets Magazine