ಮತದಾನ ಮಾಡಿ ವೃದ್ಧೆ ಸಾವು!

ಗುಂಡ್ಲುಪೇಟೆ, ಭಾನುವಾರ, 9 ಏಪ್ರಿಲ್ 2017 (13:53 IST)

Widgets Magazine

ಗುಂಡ್ಲುಪೇಟೆ:  ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಮಾಡಿ ವೃದ್ಧೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.


 
 
ಗುಂಡ್ಲುಪೇಟೆಯ ಹಂಗಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವಮ್ಮ ಎನ್ನುವ 80 ವರ್ಷದ ವೃದ್ಧೆ ಮೃತಪಟ್ಟವರು. ಕೊನೆಯ ಕ್ಷಣದಲ್ಲೂ ತನ್ನ ಮತದಾನದ ಹಕ್ಕು ಪೂರೈಸಿರುವುದು ವಿಶೇಷವಾಗಿದೆ.
 
 
ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಮಧ್ಯಾಹ್ನದವರೆಗಿನ ವರದಿಯ ಪ್ರಕಾರ ಶೇ. 41 ರಷ್ಟು ಮತದಾನ ನಡೆದಿರುವುದಾಗಿ ವರದಿಯಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

700 ಮತದಾರರ ಪೈಕಿ ಮಕಹಾಕಿದ್ದು 12 ಮಂದಿ ಮಾತ್ರ

ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ನಂಜನಗೂಡಿನ ಮಹದೇವನಗರ ಬೂತ್`ನಲ್ಲಿ ...

news

ಹಳೆ 500,1000 ರೂ. ನೋಟುಗಳು ಏನಾಗ್ತಾ ಇವೆ ಗೊತ್ತಾ?!

ನವದೆಹಲಿ: ದೇಶದಲ್ಲಿ 500,1000 ರೂ. ನೋಟುಗಳು ನಿಷೇಧವಾದ ಮೇಲೆ ಕಪ್ಪು ಹಣ ಇಟ್ಟುಕೊಂಡವರು ಮೈ ಮೇಲೆ ಇರುವೆ ...

news

ಬೆಳಗಿನ ಜಾವ ರೈಲಿಗೆ ನುಗ್ಗಿ ಪ್ರಯಾಣಿಕರನ್ನ ದೋಚಿದ ಡಕಾಯಿತರು

ಚಲಿಸುತ್ತಿದ್ದ ರೈಲಿಗೆ ನುಗ್ಗಿದ ಡಕಾಯಿತರ ಪ್ರಯಾಣಿಕರ ಬಳಿ ನಗನಾಣ್ಯ ಲೂಟಿ ಮಾಡಿರುವ ಘಟನೆ ಉತ್ತರಪ್ರದೇಶದ ...

news

ಊಟ ಸಾಕಾಗಲಿಲ್ಲ ಎಂದು ಮದುವೆಯೇ ಮುರಿದು ಹೋಯ್ತು?

ಬೆಂಗಳೂರು: ಮೀಸೆ ಹೊತ್ತ ಈ ಗಂಡಿಗೆ ಎಂಥಾ ಡಿಮ್ಯಾಂಡ್ ನೋಡಿ! ಮದುವೆ ಮುರಿದು ಬೀಳಲು ಹಲವು ಕಾರಣಗಳಿರಬಹುದು. ...

Widgets Magazine Widgets Magazine