ರೋಷನ್‌ಬೇಗ್‌ ಬಳಸಿದ್ದ ಕೆಟ್ಟ ಪದಗಳನ್ನೇ ಬಳಸಿದ ಸಿ,ಟಿ.ರವಿ

ಬೆಂಗಳೂರು, ಶುಕ್ರವಾರ, 13 ಅಕ್ಟೋಬರ್ 2017 (17:16 IST)

ಪ್ರಧಾನಿ ಮೋದಿ ಸೂ...ಮಗ ಎಂದು ಸಚಿವ ರೋಷನ್ ಬೇಗ್ ಟೀಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಕೂಡಾ ಬೊ..ಸೂ...ಮಕ್ಕಳೆ ಇಂತಹ ಹೇಳಿಕೆ ನೀಡುತ್ತಾರೆ ಎಂದು ಅಸಭ್ಯ ಪದ ಬಳಸಿ ತಾವೇನು ರೋಷನ್‌ಬೇಗ್‌ಗಿಂತ ಕಡಿಮೆಯಿಲ್ಲ ಎನ್ನುವುದು ತೋರಿಸಿಕೊಟ್ಟಿದ್ದಾರೆ. 

ಸಚಿವ ರೋಷನ್‌ಬೇಗ್‌ ಮಾತಿನ ಭರದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಬಿಜೆಪಿ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಬಿಜೆಪಿ ನಾಯಕ ಸಿ.ಟಿ.ರವಿ ಕೂಡಾ ಇಂತಹದೇ ಪದ ಬಳಸಿರುವುದು ಆಘಾತ ತಂದಿದೆ ಎಂದು ಮೂಲಗಳು ತಿಳಿಸಿವೆ.
 
ಸಚಿವ ಬೇಗ್ ವಿರುದ್ಧ ಕಿಡಿಕಾರುವ ಭರದಲ್ಲಿ ನಾಲಿಗೆ ಹರಿಬಿಟ್ಟ ಶಾಸಕ ಸಿ.ಟಿ.ರವಿ, ಪ್ರಧಾನಿ ಮೋದಿ ವಿರುದ್ಧ ಅಂತಹ ಹೇಳಿಕೆ ನೀಡಿರುವುದು ನೋಡಿದಲ್ಲಿ ಬೊ....ಸೂ..ಹುಟ್ಟಿದ ಮಕ್ಕಳೆ ಇಂತಹ ವಿಚಾರ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಸಚಿವ ರೋಷನ್‌ಬೇಗ್ ಮತ್ತು ಸಿ.ಟಿ.ರವಿ ಹೇಳಿಕೆ, ಪ್ರತಿಹೇಳಿಕೆಯ ರಾಜ್ಯ ರಾಜಕೀಯ ಕೆಸರೆರಚಾಟ ಯಾವ ಹಂತಕ್ಕೆ ತಲುಪುತ್ತದೆಯೋ ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿದ್ಯಾರ್ಥಿಗಳಿಗೆ ಲವ್ ಗುರು ಆದ ಸಚಿವ ಎಚ್.ಅಂಜನೇಯ

ಧಾರವಾಡ: ಓದಿನ ಕಡೆ ಗಮನಕೊಡಿ ಓದಿದ ನಂತರ ಲವ್ ಮಾಡಿ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ಲವ್ ಪಾಠ ...

news

ಪ್ರಧಾನಿ ವಿರುದ್ಧ ಅಸಭ್ಯ ಟೀಕೆ: ರೋಷನ್‌‌ಬೇಗ್ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಅಸಭ್ಯ ಪದಗಳನ್ನು ಬಳಸಿ ಟೀಕಿಸಿದ್ದರಿಂದ ಕೂಡಲೇ ...

news

ಚಾಕುವಿನಿಂದ ಬೆದರಿಸಿ 20 ವರ್ಷದ ಯುವತಿಯ ಮೇಲೆ ಗ್ಯಾಂಗ್‌ರೇಪ್

ಚೆನ್ನೈ: ಬಾಯ್‌ಫ್ರೆಂಡ್‌ನೊಂದಿಗೆ ನಿರ್ಜನ ಪ್ರದೇಶದಲ್ಲಿರುವಾಗ ನಾಲ್ವರು ಕಾಮುಕರು ಬಾಯ್‌ಫ್ರೆಂಡ್ ಮೇಲೆ ...

news

Instagramನಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್: ಇನ್ ಸ್ಟಾಗ್ರಾಮ್ ನಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ...

Widgets Magazine
Widgets Magazine