ಸಾಲದ ಸುಳಿಗೆ ಸಿಕ್ಕಿ ನೇಣಿಗೆ ಕೊರಳೊಡ್ಡಿದ ಚಾಲಕ

ಬೆಂಗಳೂರು, ಬುಧವಾರ, 6 ಡಿಸೆಂಬರ್ 2017 (09:31 IST)

ಬೆಂಗಳೂರು: ಸಾಲಭಾದೆ ತಾಳಲಾರದೇ ಕ್ಯಾಬ್  ಅನಿಲ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬೆನಗಲ್ ನಿವಾಸಿ ಅನಿಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಿನ್ನೆ ರಾತ್ರಿ ಸೆಲ್ಫಿ ವಿಡಿಯೋ ಮಾಡಿ ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದರು.


ಅನಿಲ್ ತಂದೆ ರಾಜಣ್ಣ  ಅವರು ಎಸ್ ಬಿ ಐ ಬ್ಯಾಂಕ್ ನಲ್ಲಿ ಮನೆ ಅಡವಿಟ್ಟು 5ಲಕ್ಷ ಮಾಡಿದ್ದರು. ಏಳು ವರ್ಷದಿಂದ ಸಾಲವನ್ನು ಕಟ್ಟುತ್ತಿದ್ದರು. ಕಳೆದ 3 ಕಂತುಗಳನ್ನು ಕಟ್ಟಲು ಸಾಧ್ಯವಾಗದ ಕಾರಣ ಬ್ಯಾಂಕ್ ಸಿಬ್ಬಂದಿಯವರು ಮನೆಗೆ ಬಂದು ಗಲಾಟೆ ಮಾಡಿದರು.


ಇದರಿಂದ ಮನನೊಂದ ಅನಿಲ್ ಮರ್ಯಾದೆಗೆ ಅಂಜಿ ‘ಯಾವುದೇ ಕಾರಣಕ್ಕೂ ಬ್ಯಾಂಕ್ ನಲ್ಲಿ ಸಾಲ ಪಡೆಯಬೇಡಿ ಫ್ರೆಂಡ್ಸ್’ ಎಂದು ಸೆಲ್ಫಿ ವಿಡಿಯೋ ಮಾಡಿ ಅನಿಲ್ ನೇಣಿಗೆ ಶರಣಾದರು. ಚಿನ್ಮಯಿ ಆಸ್ಪತ್ರೆಗೆ ಅನಿಲ್ ಮೃತದೇಹ ರವಾನೆ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿ ನಾಲಿಗೆಗೆ ಚಪಲದಿಂದ ಆಗಿ ಹೋಗಿದೆ ಈ ಅವಾಂತರ!

ನವದೆಹಲಿ: ಇತ್ತೀಚೆಗೆ ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಆ ರಾಜ್ಯಕ್ಕೆ ಹೆಚ್ಚು ಪ್ರವಾಸ ಮಾಡುತ್ತಿರುವ ...

news

‘ಮೂರು ತಿಂಗಳು ಕಾಯಿರಿ, ನಾನು ಬಂದು ಎಲ್ಲಾ ಸಮಸ್ಯೆ ಸರಿ ಮಾಡ್ತೀನಿ’

ಬೆಂಗಳೂರು: ಇನ್ನೂ ಮೂರು ತಿಂಗಳು ಸಮಾಧಾನದಿಂದ ಕಾಯಿರಿ. ನಾನು ಸಿಎಂ ಆಗಿ 24 ಗಂಟೆಯೊಳಗೇ ರೈತರ ಎಲ್ಲಾ ...

news

ಬಾಬ್ರಿ ಮಸೀದಿ ದ್ವಂಸಕ್ಕೆ ಇಂದು 25ವರ್ಷ

ದಕ್ಷಿಣಕನ್ನಡ: ಬಾಬ್ರಿ ಮಸೀದಿ ದ್ವಂಸ ಪ್ರಕರಣ ನಡೆದು ಇಂದಿಗೆ 25 ವರ್ಷವಾಗಿದೆ. ಆದ ಕಾರಣ ಇಂದು ...

news

ಟ್ವಿಟ್ಟರ್‍‍ನಲ್ಲಿ ನರೇಂದ್ರಮೋದಿ ಜನಪ್ರಿಯತೆ ಹೆಚ್ಚಳ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಟ್ವಿಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ...

Widgets Magazine
Widgets Magazine