Widgets Magazine

ಅಕ್ರಮ ಮನೆ ಸಕ್ರಮಕ್ಕೆ ಸಂಪುಟ ಸಭೆ ಅಸ್ತು

ಬೆಂಗಳೂರು, ಬುಧವಾರ, 17 ಮೇ 2017 (15:09 IST)

Widgets Magazine

ದಂಡ ವಿಧಿಸಿ ಮನೆ ಸಕ್ರಮಕ್ಕೆ ಇಂದು ನಡೆದ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ.
 
ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 30*40 ಅಕ್ರಮ ನಿವೇಶನವನ್ನು ಸಕ್ರಮಗೊಳಿಸುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ.
 
ಸಾಮಾನ್ಯವರ್ಗದವರ ಅಕ್ರಮ ನಿವೇಶನ ಸಕ್ರಮಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಎಸ್‌ಸಿ, ಎಸ್‌ಟಿ ವರ್ಗದವರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ.
 
ನಗರಸಭೆ, ಪಟ್ಟಣ ಪಂಚಾಯಿತಿಯಿಂದ 3 ಕೀ.ಮಿ ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 18 ಕೀ.ಮೀ ದೊಳಗಿರುವ ಅಕ್ರಮ ನಿವೇಶನಕ್ಕೆ ದಂಡ ವಿಧಿಸುವ ದರವನ್ನು ನಿಗದಿ ಮಾಡಲಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಂತಕಲ್ ಮೈನಿಂಗ್ ಪ್ರಕರಣ: ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು ಮಂಜೂರು

ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಗೆ ಕೋರ್ಟ್ ...

news

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಮೃತದೇಹ ಪತ್ತೆ

ಲಕ್ನೋ: ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರ ಮೃತದೇಹ ರಸ್ತೆಯಲ್ಲಿ ...

news

ನಾನು ಯಡಿಯೂರಪ್ಪ ಎರಡು ದೇಹ, ಒಂದೇ ಜೀವ: ಈಶ್ವರಪ್ಪ

ನಾನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎರಡು ದೇಹ, ಒಂದೇ ಜೀವವಿದ್ದಂತೆ ಎಂದು ...

news

ಆಂಜನೇಯ ಸ್ವಾಮಿ ದರ್ಶನಕ್ಕೆ ಬಂದವರಿಗೆ ಕಾದಿತ್ತು ಶಾಕ್!

ಬಾಗಲಕೋಟೆ: ದೇವರು ಎಲ್ಲರಿಗೂ ಸಮಾನನಲ್ಲವೇ? ಅವನಿಗೆ ಮನುಷ್ಯ, ಪ್ರಾಣಿ ಎಂಬ ಬೇಧವಿದೆಯೇ? ಹಾಗಾಗಿ ...

Widgets Magazine Widgets Magazine