ಡಿಸೆಂಬರ್ 29ರಿಂದ ಜಾರಿಗೆ ಬರಲಿರುವ ಟ್ರಾಯ್ ಟ್ಯಾರೀಪ್ ಆ್ಯಕ್ಟ್ ವಿರೋಧಿಸಿ ಪ್ರತಿಭಟನೆ ನಡೆದಿದೆ.ಬೆಂಗಳೂರು ಕೇಬಲ್ ಲಿಂಕ್ ಅಪರೇಟರ್ಸ್ ವೇಲ್ ಫೇರ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಹೊಸೂರು -ಬೆಂಗಳೂರು ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.ಟ್ರಾಯ್ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಇದರಿಂದ ಜನಸಾಮಾನ್ಯನ ಮೇಲೆ ದರ ಹೆಚ್ಚಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿ, ಟ್ರಾಯ್ ಪ್ರತಿಕೃತಿ ದಹಿಸಲಾಯಿತು.300 ರಿಂದ 400 ಚಾನೆಲ್ ಗಳಿಗೆ 250 ರಿಂದ 300 ರೂಪಾಯಿಗಳನ್ನು ಸಂಗ್ರಹವಾಗುತಿತ್ತು. ಆದರೀಗ