ನಾಡಿನ ಜನತೆಗೆ 68ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಶುಭಾಷಯಗಳು.ಕರ್ನಾಟಕ ಅಂತ ನಾಮಕರಣ ಮಾಡಿ 50 ವರ್ಷವಾಗಿದೆ.ಬೆಂಗಳೂರಿಗೆ ಬಂದಿರೋ ಹೊರ ರಾಜ್ಯ, ಹೊರ ದೇಶದವರಿಗೆ ಕನ್ನಡ ಕಲಿಸಬೇಕು.ಅವರಿಗೆ ಕನ್ನಡ ಭಾಷೆ ಕಲಿಸೋ ಬದಲು, ಅವರ ಭಾಷೆಯಲ್ಲಿ ಮಾತನಾಡುತ್ತಿದ್ದೇವೆ.ಇದರಿಂದ ನಮ್ಮ ಕನ್ನಡ ಭಾಷೆ ಬಳಕೆ ಕಡಿಮೆಯಾಗ್ತಿದೆ.ಮಳೆಯ ಕೊರತೆ ಹಿನ್ನೆಲೆ ಕಾವೇರಿ ನೀರಿನ ಕೊರತೆ ಎದುರಾಗಿದೆ.ನಿರೀಕ್ಷೆಯಷ್ಟು ಮಳೆಯಾಗಿಲ್ಲ.ಸುಪ್ರೀಂ ಕೋರ್ಟ್ ಆಧಾರದ ಮೇಲೆ ನೀರು ಬಿಡ್ತಿದ್ದು.ಮುಂದೆ ಸಮಸ್ಯೆ ಆಗಲಿದೆ.ಕರ್ನಾಟಕ ಜನತೆಗೆ ಹೆಚ್ಚು ಸಮಸ್ಯೆ ಆಗಲಿದೆ ಎಂದು