ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಿಬಿಐ ಕೋರ್ಟ್ ಆದೇಶ

bengaluru, ಶುಕ್ರವಾರ, 10 ಫೆಬ್ರವರಿ 2017 (14:09 IST)

Widgets Magazine

ಧರ್ಮಸ್ಥಳದ ಉಜಿರೆಯ ಸ್`ಡಿಎಂ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಸಿಬಿಐ ಕೋರ್ಟ್ ಆದೇಶಿಸಿದೆ. ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಚಾರ್ಜ್ ಶಿಟ್`ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆಗೆ ಕೋರ್ಟ್ ಆದೇಶಿಸಿದೆ.

ಸೌಜನ್ಯ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು 16 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಚಾರ್ಜ್ ಶಿಟ್`ನಲ್ಲಿ ದೋಷ ಇದ್ದ ಬಗ್ಗೆ ಸೌಜನ್ಯ ತಂದೆ ಗುರ್ತಿಸಿದ್ದರು.

2012ರಲ್ಲಿ ಸೌಜನ್ಯರ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿತ್ತು. ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಅಗ್ನಿ ಶ್ರೀಧರ್

ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸೆಷನ್ ಕೋರ್ಟ್‌ಗೆ ಅಗ್ನಿ ಶ್ರೀಧರ್ ...

news

ಅಣ್ಣಾಡಿಎಂಕೆ ಶಾಸಕರ ನಾಪತ್ತೆ ಕುರಿತು ಪೊಲೀಸರ ಬಳಿ ವರದಿ ಕೇಳಿದ ಮದ್ರಾಸ್ ಹೈಕೋರ್ಟ್

ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿರುವ ಅಣ್ಣಾಡಿಎಂಕೆಯ ಶಾಸಕರ ಕುರಿತಂತೆ ವರದಿ ನೀಡುವಂತೆ ಮದ್ರಾಸ್ ...

news

ಯಡಿಯೂರಪ್ಪ ಜೈಲಿಗೆ ಹೋದಾಗ ತುಂಬಾ ನೋವಾಗಿತ್ತು: ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಪಕ್ಷದವರು ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸುವಂತೆ ಮಾಡಿದರು. ಅವರು ಜೈಲಿಗೆ ...

news

ಅಧಿಕಾರ ಕ್ಷಣಿಕ, ಸತ್ಯ ಮಾತ್ರ ಕೊನೆಯವರೆಗೆ ಶಾಶ್ವತ: ಪೊನ್ನು ಸ್ವಾಮಿ

ಚೆನ್ನೈ: ಅಧಿಕಾರ ಕ್ಷಣಿಕ, ಸತ್ಯ ಮಾತ್ರ ಕೊನೆಯವರೆಗೆ ಶಾಶ್ವತವಾಗಿರುವುದರಿಂದ ಸಿಎಂ ಪನ್ನೀರ್ ಸೆಲ್ವಂ ...

Widgets Magazine Widgets Magazine