ನಿಮ್ಮ ಪರಿಸ್ಥಿತಿಯನ್ನ ಕಲ್ಪಿಸಿಕೊಳ್ಳಿ, ಶರತ್ ವಿಷಯವಾಗಿ ಸಿಎಂಗೆ ಟ್ವೀಟ್ ಮಾಡಿದ ಸದಾನಂದಗೌಡ

ಬೆಂಗಳೂರು, ಸೋಮವಾರ, 10 ಜುಲೈ 2017 (11:37 IST)

ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಸಾವನ್ನಪ್ಪಿದ ಆರೆಸ್ಸೆಸ್ ಕಾರ್ಯಕರ್ತ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಸಿಎಂ ಸಿದ್ದರಾಮಯ್ಯನವರಿಗೆ ಟ್ವಿಟ್ಟರ್`ನಲ್ಲಿ ಒತ್ತಾಯಿಸಿದ್ದಾರೆ.
 


ಮಾನ್ಯ ಮುಖ್ಯಮಂತ್ರಿಗಳೇ ನಾವಿಬ್ಬರೂ ಸಮಾನ ದುಃಖಿಗಳೆಂದು ಒಂದು ಸಂದರ್ಭದಲ್ಲಿ ಹೇಳಿದ್ದೆ. ಮೃತ ಶರತ್ ತಂದೆ ಸ್ಥಾನದಲ್ಲಿ ನಿಮ್ಮನ್ನ ನೀವು ಕಲ್ಪಿಸಿಕೊಳ್ಳಿ. ಶರತ್`ನ ತಂದೆಯ ಮುಖವನ್ನ ನೋಡಿದರೆ ತುಂಬಾ ಸಂಕಟವಾಗುತ್ತದೆ. ನಿಮಗೇನೂ ಅನ್ನಿಸುತ್ತಿಲ್ಲವಾದರೆ ಅದನ್ನ ಯೋಜಿತ ಕೃತ್ಯವೆಂದು ತಿಳಿಯಲಾ..? ಎಂದು ಟ್ವೀಟ್ ಮಾಡಿದ್ದಾರೆ. 
 
ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್`ನಲ್ಲಿ ಜುಲೈ 4ರಂದು ಶರತ್ ಮಡಿವಾಳಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಜುಲೈ 7ರಂದು ಎ.ಜೆ. ಆಸ್ಪತ್ರೆಯಲ್ಲಿ ಶರತ್ ಕೊನೆಯುಸಿರೆಳೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 



ಇದರಲ್ಲಿ ಇನ್ನಷ್ಟು ಓದಿ :  
ಶರತ್ ಮಡಿವಾಳ ಸದಾನಂದಗೌಡ ಆರೆಸ್ಸೆಸ್ Rss Ssiddaramaiah Sadananda Gowd Sharath Madivala

ಸುದ್ದಿಗಳು

news

ಮಲಬಾರ್ ಎಕ್ಸರ್ಸೈಸ್: ಭಾರತ-ಅಮೆರಿಕ- ಜಪಾನ್‌ ಸಮರಾಭ್ಯಾಸ ಆರಂಭ

ಭಾರತ-ಅಮೆರಿಕ- ಜಪಾನ್‌ ರಾಷ್ಟ್ರಗಳು ಇಂದಿನಿಂದ10 ದಿನಗಳ ಕಾಲ ಬಂಗಾಲಕೊಲ್ಲಿಯಲ್ಲಿ ಸಮರಾಭ್ಯಾಸ ನಡೆಸಲಿವೆ. ...

news

ರೈಲಿನಲ್ಲಿ ಮಹಿಳೆಯರ ಮುಂದೆಯೇ ಹಸ್ತ ಮೈಥುನ ಮಾಡಿದ ಕಾಮುಕ..!

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ವ್ಯಕ್ತಿಯೊಬ್ಬ ಮುಂಬೈ ರೈಲಿನಲ್ಲಿ ಮಹಿಳೆಯರ ಮುಂದೆಯೇ ಹಸ್ತಮೈಥುನ ಮಾಡಿರುವ ...

news

ಬಂಟ್ವಾಳದ ಬಿಸಿಗೆ ಶಾಕ್ ಹೊಡೆಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಂಟ್ವಾಳದಲ್ಲಿ ನಡೆದ ಶರತ್ ಮಡಿವಾಳ ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ದಕ್ಷಿಣ ಕನ್ನಡ ...

news

ಚೀನಾ ಬೆದರಿಕೆಗೆ ಬಗ್ಗದ ಭಾರತ: ಡೋಕ್ಲಾಮ್ ಗಡಿಯಲ್ಲಿ ಟೆಂಟ್ ಹಾಕಿದ ಸೇನೆ

ಉಭಯ ದೇಶಗಳ ಗಡಿ ಬಿಕ್ಕಟ್ಟು ಮುಂದುವರೆದಿರುವ ಹಿನ್ನಲೆಯಲ್ಲಿ ಗಡಿ ಬಿಟ್ಟು ಹೋಗಿ ಇಲ್ಲವೇ ಯುದ್ಧ ಎದುರಿಸಲು ...

Widgets Magazine