Widgets Magazine
Widgets Magazine

ಒಂಬತ್ತು ಗುಂಡಿಗೆ ಎದೆಯೊಡ್ಡಿ ಬದುಕಿ ಬಂದ ಧೀರ ಯೋಧ

ನವದೆಹಲಿ, ಬುಧವಾರ, 5 ಏಪ್ರಿಲ್ 2017 (14:29 IST)

Widgets Magazine

ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಂಬತ್ತು ಗುಂಡುಗಳು ತಗುಲಿ ಕೋಮಾದಲ್ಲಿದ್ದ ಸೇನಾಧಿಕಾರಿ ಚೇತನ್ ಕುಮಾರ್ ಚೀತಾ ಆರೋಗ್ಯದಲ್ಲಿ ಚೇತರಿಕೆಯಾಗಿದೆ.
ಕಳೆದ ಫೆ.14 ರಂದು ಸಿಆರ್‌ಪಿಎಫ್ ಕಮಾಂಡಿಗ್ ಆಫೀಸರ್ ಚೇತನ್ ಕುಮಾರ್ ಅವರಿಗೆ ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಒಂಬತ್ತು ಗುಂಡುಗಳು ತಗುಲಿ ಗಾಯಗೊಂಡಿದ್ದರು. ಅವರು ಕೋಮಾಗೆ ಜಾರಿದ್ದರಿಂದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
ಸುಮಾರು ಒಂದುವರೆ ತಿಂಗಳುಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ ವೀರ ಯೋಧ ಚೇತನ್ ಕುಮಾರ್ ಚೀತಾ ಕೊನೆಗೂ ಸಾವನ್ನು ಗೆದ್ದು ಬಂದಿದ್ದಾರೆ.
 
ಚೇತನ್‌ಕುಮಾರ್ ಅವರಿಗೆ ಪ್ರಜ್ಞೆ ಬಂದಿದ್ದು, ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಆಸ್ಪತ್ರೆಯಲ್ಲಿ ಮಗನನ್ನ ನೋಡಿ ಪ್ರಥಮ್ ತಂದೆ ಹೇಳಿದ್ದು

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಮಗ ಪ್ರಥಮ್`ನನ್ನ ತಂದೆ ಮಲ್ಲಣ್ನ ಭೇಟಿಯಾಗಿದ್ದಾರೆ. ನಾಗರಬಾವಿ ...

news

ಬಿಜೆಪಿಯವರದ್ದು ಅಧಿಕಾರವಿದ್ದಾಗ 1 ನಾಲಿಗೆ, ಇಲ್ಲದಾಗ 1 ನಾಲಿಗೆ: ಸಿಎಂ ಕಿಡಿ

ನಂಜನಗೂಡು: ಬಿಜೆಪಿಯವರದ್ದು ಅಧಿಕಾರವಿದ್ದಾಗ 1 ನಾಲಿಗೆ, ಇಲ್ಲದಾಗ 1 ನಾಲಿಗೆ ಎಂದು ಸಿಎಂ ಸಿದ್ದರಾಮಯ್ಯ ...

news

ನಮ್ಮ ತಂಟೆಗೆ ಬರಬೇಡಿ, ಸರಿ ಇರಲ್ಲ: ಅಬ್ಬರಿಸಿದ ಡಿ.ಕೆ.ಶಿವಕುಮಾರ್

ಗುಂಡ್ಲುಪೇಟೆ: ನಮ್ಮ ತಂಟೆಗೆ ಬರಬೇಡಿ, ಸರಿ ಇರಲ್ಲ. ಏನಿದ್ದರೂ ಗುಂಡ್ಲುಪೇಟೆಯಿಂದ ಹೊರಗಡೆ ಇಟ್ಟುಕೊಳ್ಳಿ ...

news

ಗುಂಡ್ಲುಪೇಟೆ ಕ್ಷೇತ್ರಕ್ಕೆ ಕನಕಪುರ ಗೂಂಡಾಗಳು ಬಂದಿದ್ದಾರೆ: ತೇಜಸ್ವಿನಿ ರಮೇಶ್

ಗುಂಡ್ಲುಪೇಟೆ: ಗುಂಡ್ಲುಪೇಟೆ ಕ್ಷೇತ್ರಕ್ಕೆ ಕನಕಪುರ ಗೂಂಡಾಗಳ ಆಗಮಿಸಿದ್ದು ಮಹಿಳೆಯರು ಹೆದರಿ ಮನೆಗಳಿಂದ ...

Widgets Magazine Widgets Magazine Widgets Magazine