Widgets Magazine
Widgets Magazine

ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ಮಾಡಲಿದೆ- ಸಚಿವ ರೇವಣ್ಣ

ರಾಯಚೂರು, ಭಾನುವಾರ, 4 ಫೆಬ್ರವರಿ 2018 (23:34 IST)

Widgets Magazine

ಮುಖ್ಯಮಂತ್ರಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುತ್ತದೆ. ಆದರೆ, ಮುಖ್ಯಮಂತ್ರಿಯ ಆಯ್ಕೆಯನ್ನು ಹೈಕಮಾಂಡ್ ಹಾಗೂ ಶಾಸಕಾಂಗ ಸಭೆ ಮಾಡಲಿದೆ ಎಂದು ಸಾರಿಗೆ ಸಚಿವ ಎಚ್.ಎಂ.ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯನ್ನು ಚುನಾವಣೆಗಿಂತ ಮುಂಚೆ ಘೋಷಣೆ ಮಾಡಲ್ಲ. ಚುನಾವಣೆ ಮುಗಿದ ನಂತರ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಯಾವುದೇ ಅಸಮಾಧಾನವಿಲ್ಲ. ಅವರಾಗಿಯೇ ಕೇಳಿಕೊಂಡಿರುವುದರಿಂದ ಜಿಲ್ಲೆಯ ಉಸ್ತುವಾರಿ ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೋದಿ ಅವರು ವೈಭವೀಕರಣದಲ್ಲಿ ಮಾಧ್ಯಮಗಳು- ಕುಮಾರಸ್ವಾಮಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಾಧ್ಯಮಗಳು ವೈಭವೀಕರಿಸಿ ತೋರಿಸುತ್ತಿವೆ ಎಂದು ಜೆಡಿಎಸ್ ...

news

TOP ಯೋಜನೆಯಲ್ಲ ಅದು, POT ಯೋಜನೆ ಎಂದ ರಮ್ಯಾ

ರೈತರ ಆದಾಯ ದ್ವಿಗುಣಗೊಳಿಸುವ TOP ಯೋಜನೆಯಲ್ಲ ಅದು, POT ಯೋಜನೆ ಎಂದು ಎಐಸಿಸಿ ಸಾಮಾಜಿಕ ಜಾಲತಾಣ ...

news

ಮೋದಿ, ಶಾ ಏನೇ ಹೇಳಿದರೂ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಅಧಿಕಾರ- ಸಿಎಂ

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಏನೇ ಹೇಳಿದರೂ, ರಾಜ್ಯದ ಜನರು ಮತ್ತೆ ಕಾಂಗ್ರೆಸ್ ...

news

ಮೋದಿ ಗುಜರಾತಿಗೆ ಅಲ್ಲ, ದೇಶಕ್ಕೆ ಪ್ರಧಾನಿ ಆಗಬೇಕು- ಚಂಪಾ

ಮಹಾದಾಯಿ ವಿಚಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರಮೋದಿ ಮೌನ ವಹಿಸಿರುವುದಕ್ಕೆ ಸಾಹಿತಿ ಚಂಪಾ ಧಿಕ್ಕಾರ ...

Widgets Magazine Widgets Magazine Widgets Magazine