ಮಗುವಿನ ಪಾಲಿಗೆ ಯಮನಾದ 'ಸೆರಲ್ಯಾಕ್'!

ರಾಮನಗರ, ಬುಧವಾರ, 31 ಜನವರಿ 2018 (12:09 IST)

ರಾಮನಗರ: ಯಡವಟ್ಟಿನಿಂದ ಸೆರಲ್ಯಾಕ್ ತಿಂದ ಮೂರು ತಿಂಗಳ ಮಗುವೊಂದು ಮೃತಪಟ್ಟ ದಾರುಣ ಘಟನೆಯೊಂದು ಜಿಲ್ಲೆಯ ಮಾಗಡಿ ತಾಲೂಕಿನ  ಹೊಸಪಾಳ್ಯದ ಲ್ಲಿ ನಡೆದಿದೆ.


ಮಂಜುನಾಥ್, ಧನಲಕ್ಷ್ಮಿ ದಂಪತಿಯ ಮೂರು ತಿಂಗಳ ಮಗುವಿಗೆ ಸೆರಲ್ಯಾಕ್ ತಿನ್ನಿಸಿದ ಕಾರಣ ಅದು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡು  ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಮಗು ಸಾವನ್ನಪ್ಪಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಕಾರಣ ಮಗು ಮೃತಪಟ್ಟಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯದ ಜನತೆಗೆ ಮತ್ತೊಂದು ಹೊಸ ಭಾಗ್ಯ!

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯದ ಜನರಿಗೆ ಅನೇಕ ವಿಧವಾದ ಭಾಗ್ಯಗಳನ್ನು ನೀಡಿದ್ದು, ಈಗ ...

news

ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು

ಬೆಂಗಳೂರು: ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ. 6ನೇ ವೇತನ ಆಯೋಗದ ...

news

ನಮ್ಮ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಯಾರು ಗೊತ್ತಾ?!

ತ್ರಿಪುರಾ: ರಾಜಕೀಯ ವ್ಯಕ್ತಿಗಳು ಯಾವತ್ತೂ ತಾವು ಜನ ಸೇವೆ ಮಾಡುವವರು, ಹೆಚ್ಚು ಆಸ್ತಿ ಮಾಡಿಕೊಂಡಿಲ್ಲ ಎಂದೇ ...

news

ಮೇಘಾಲಯ ಚುನಾವಣೆ ಪ್ರಚಾರಕ್ಕೆ ಬಂದ ರಾಹುಲ್ ಗಾಂಧಿಗೆ ಜಾಕೆಟ್ ನೀಡಿದ ಶಾಕ್!

ನವದೆಹಲಿ: ಪ್ರಧಾನಿ ಮೋದಿ ದುಬಾರಿ ಸೂಟ್ ತೊಡುತ್ತಾರೆ ಎಂದು ಆರೋಪಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

Widgets Magazine
Widgets Magazine