ರಾಹುಲ್ ಗಾಂಧಿ ವಾಸ್ತವ್ಯಕ್ಕೆ ನವೀಕರಣಗೊಂಡ ಸರ್ಕ್ಯೂಟ್ ಹೌಸ್

ಕೊಪ್ಪಳ, ಮಂಗಳವಾರ, 6 ಫೆಬ್ರವರಿ 2018 (08:59 IST)

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಸ್ತವ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ ಕೊಪ್ಪಳದ ಕುಕನೂರು ಸರ್ಕ್ಯೂಟ್ ಹೌಸ್ ಕೈಗೊಳ್ಳಲಾಗಿದೆ.

ರಾಹುಲ್ ಗಾಂಧಿ ಅವರು ಫೆಬ್ರುವರಿ 10 ರಂದು ವಾಸ್ತವ್ಯ ಹೂಡಲಿರುವ ಕಾರಣಕ್ಕೆ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವರು ಕೂಡ ವಾಸ್ತವ್ಯ ಮಾಡಲಿದ್ದಾರೆ.

ಮೂರು ತಿಂಗಳ ಹಿಂದೆ ಅಳವಡಿಸಿದ್ದ ಸಾಮಾಗ್ರಿಗಳನ್ನು ತೆರವುಗೊಳಿಸಿ ಹೊಸ ಸಾಮಾಗ್ರಿಗಳನ್ನು  ಅಳವಡಿಸಲಾಗಿದೆ. ಸ್ನಾನದ ಗೃಹ ಹಾಗೂ ಶೌಚಾಲಯ ನವೀಕರಣ ಮಾಡಲಾಗಿದೆ. ಎಸಿ ಹಾಗೂ ಕಮೋಡ್ ಅಳವಡಿಕೆ ಮಾಡಲಾಗಿದೆ.

ಲಕ್ಷಾಂತರ ರೂಪಾಯಿ ವೆಚ್ಚಮಾಡಿ ನವೀಕರಣ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ಭ್ರಮನಿರಸನ- ಅನಂತಕುಮಾರ

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ರಾಜ್ಯದಲ್ಲಿ ಕೊಲೆಗಳು ...

news

ಎಟಿಎಂಗೆ ತುಂಬಲು ತಂದಿದ್ದ ಹಣದ ಜತೆ ಪರಾರಿಯಾದವರು ಈಗ ಪೊಲೀಸರ ಅತಿಥಿಗಳು!

ಬೆಂಗಳೂರು: ಎಟಿಎಂಗೆ ತುಂಬಲು ತಂದಿದ್ದ 90ಲಕ್ಷ ರೂ. ಜತೆ ನಾಲ್ವರು ಪರಾರಿಯಾದ ಪ್ರಕರಣವೊಂದು ನಡೆದಿತ್ತು. ...

news

ನಾಣ್ಯ ನುಂಗಿ ಮಗು ಸಾವು

ನಾಸಿಕ್ : ಹತ್ತು ರೂಪಾಯಿ ನಾಣ್ಯವೊಂದನ್ನು ನುಂಗಿ ನಾಲ್ಕು ವರ್ಷದ ಮಗುವೊಂದು ಮೃತಪಟ್ಟ ಘಟನೆ ಚಾಂದ್‌ಗಿರಿ ...

news

ಎಂ.ವೈ. ಘೋರ್ಪಡೆ ಪುತ್ರ ಕಾರ್ತಿಕೇಯ ಹಾಗೂ ಗವಿಯಪ್ಪ ಬಿಜೆಪಿ ಸೇರ್ಪಡೆ

ದೆಹಲಿ : ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮಿ, ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಗವಿಯಪ್ಪ ಹಾಗೂ ಕಾರ್ತಿಕೇಯ ...

Widgets Magazine
Widgets Magazine