ಬಡವ ಬಲ್ಲಿದ ಎನ್ನದೆ ಬೀದಿಗೆ ಬಿಸಾಡಿರುವ ಅರಣ್ಯ ಇಲಾಖೆಯು ತೆರವು ಕಾರ್ಯಾಚರಣೆಯ ಹೆಸರಿನಲ್ಲಿ ಬೀದಿಗೆ ಬಿದ್ದ ಜನರ ಸ್ಥಿತಿಗತಿಯನ್ನು ನೋಡಲು ನಿಜಕ್ಕೂ ಅಸಾಧ್ಯ ವಾಗಿದೆ ಸುಮಾರು ವರ್ಷಗಳಿಂದ ವಾಸವಾಗಿರುವ ಬೋವಿ ಕಾಲೋನಿಯ ಜನರ ಸ್ಥಿತಿ ಇಂದು ಕಷ್ಟವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹ ರಾಜಪುರ ತಾಲೂಕಿನ ಸಿಂಸೆ ಗ್ರಾಮದ ಭೋವಿ ಕಾಲೊನಿಯ ಜನರು ತಮ್ಮ ಮನೆ ಮಠವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಚಿಕ್ಕದೊಂದು ಸೂರು ಕಟ್ಟಿಕೊಳ್ಳುವ ಆಸೆಯನ್ನು ಪೂರ್ಣಗೊಳಿಸುವ ಮುಂಚೆಯೇ ಅರಣ್ಯ ಇಲಾಖೆಯವರು