ಬಿಜೆಪಿ ,ಜೆಡಿಎಸ್ ಬರಗಾಲ ವೀಕ್ಷಣೆಗೆ ತಂಡ ರಚನೆ ಮಾಡಲಾಗಿದೆ. ತಂಡಗಳ ಬರ ವೀಕ್ಷಣೆ ಕಾರ್ಯ ಆರಂಭವಾಗಿದ್ದು,ವಿಪಕ್ಷಗಳು ತಂಡ ರಚನೆ ಬೆನ್ನೆಲೆ ಸಿಎಂ ಸಿದ್ದರಾಮಯ್ಯ ಎಚ್ಚೆತ್ತಿಕೊಂಡಿದ್ದಾರೆ.ಎಲ್ಲಾ ಸಚಿವರಿಗೂ ಅವರ ಜಿಲ್ಲಾಗಳಲ್ಲಿ ಬರ ವಿಕ್ಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.