Widgets Magazine
Widgets Magazine

ಸಿಎಂ ಹೈಕಮಾಂಡ್‌ಗೆ ಹಣ ರವಾನಿಸಿದ್ದಕ್ಕೆ ದಾಖಲೆಗಳಿವೆ: ಯಡಿಯೂರಪ್ಪ

ಹುಬ್ಬಳ್ಳಿ, ಶುಕ್ರವಾರ, 3 ಮಾರ್ಚ್ 2017 (13:13 IST)

Widgets Magazine

ನೇತೃತ್ವದ ಸರಕಾರ ಜನರ ತೆರಿಗೆಯಿಂದ ಸಂಗ್ರಹವಾದ 500-600 ಕೋಟಿ ರೂಪಾಯಿಗಳನ್ನು ಹೈಕಮಾಂಡ್‌ಗೆ ರವಾನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ. 
 
ಸಿಎಂ ನೇತೃತ್ವದ ಸರಕಾರ ಕಾಂಗ್ರೆಸ್ ಹೈಕಮಾಂಡ್ ಹಣ ರವಾನಿಸಿದ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಗುಡುಗಿದ್ದಾರೆ.
 
ಮುಂಬರುವ ಕೆಲ ದಿನಗಳಲ್ಲಿ ಸಿಎಂ ಮತ್ತು ಅವರ ಸಹದ್ಯೋಗಿ ಸಚಿವರ ಭ್ರಷ್ಟಾಚಾರವನ್ನು ಒಂದೊಂದಾಗಿ ಬಯಲಿಗೆಳೆಯುತ್ತೇನೆ. ಡೈರಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಮತ್ತು ಸಿಎಂ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
 
ರಾಜ್ಯದ ಬರಪರಿಸ್ಥಿತಿ ನಿರ್ವಹಣೆಯಲ್ಲೂ ರಾಜ್ಯ ಸರಕಾರ ವಿಫಲವಾಗಿದೆ. ರೈತರು ಸಂಕಷ್ಟದಲ್ಲಿದ್ದರೂ ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಸರಕಾರದ ರೈತ ವಿರೋಧ ಧೋರಣೆ ವಿರೋಧಿಸಿ ಮಾರ್ಚ್ 9 ರಂದು ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸರಕಾರವನ್ನು ಎಚ್ಚರಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಹೈಕಮಾಂಡ್ ಬಿಜೆಪಿ Bjp Congress Highcommand Cm Siddramaiah B.s.yeddyurappa

Widgets Magazine

ಸುದ್ದಿಗಳು

news

ಸಿಎಂ ಹಣ ಪಡೆದಿಲ್ಲವೆಂದಾದ್ರೆ ಸಿಬಿಐಗೆ ವಹಿಸಲು ಹಿಂಜರಿಕೆ ಯಾಕೆ: ಈಶ್ವರಪ್ಪ

ಶಿವಮೊಗ್ಗ: ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬ 65 ಕೋಟಿ ರೂ ಕಿಕ್ ...

news

ಸ್ಟೀಲ್ ಬ್ರಿಡ್ಜ್ ರದ್ದು; ಪರೋಕ್ಷವಾಗಿ ತಪ್ಪೊಪ್ಪಿಕೊಂಡ ಸರ್ಕಾರ

ಹುಬ್ಬಳ್ಳಿ: ಸ್ಟೀಲ್ ಬ್ರಿಡ್ಜ್ ಯೋಜನೆಗೆ ಸಂಬಂಧಿಸಿ ಕಿಕ್ ಬ್ಯಾಕ್ ಪಡೆದದ್ದು ಜಗಜ್ಜಾಹೀರಾಗುತ್ತದೆ ಎನ್ನುವ ...

news

ಮಹಿಳಾ ಪೊಲೀಸ್ ಗೇ ಚಳ್ಳೆ ಹಣ್ಣು ತಿನ್ನಿಸಿದ ಪ್ರಿಯಕರ!

ಹುಬ್ಬಳ್ಳಿ: ಮೋಸವಾದರೆ ನಾವು ಎಲ್ಲಿಗೆ ಹೋಗುತ್ತೇವೆ? ಪೊಲೀಸ್ ಠಾಣೆಗೆ ತಾನೇ? ಆದರೆ ಇಲ್ಲೊಬ್ಬ ಮಹಿಳಾ ...

news

ಅಮೇರಿಕಾದಿಂದ ವಾಟ್ಸ್‌ಅಪ್ ಮೂಲಕ ಭಾರತದಲ್ಲಿರುವ ಪತ್ನಿಗೆ ತಲಾಕ್

ಅಮೇರಿಕಾದಲ್ಲಿ ನೆಲಸಿರುವ ಭಾರತೀಯನೋರ್ವ ತನ್ನ ಪತ್ನಿಗೆ ವಾಟ್ಸ್‌ಅಪ್ ಮೂಲಕ ತಲಾಕ್ ನೀಡಿದ್ದಾನೆ.

Widgets Magazine Widgets Magazine Widgets Magazine