Widgets Magazine
Widgets Magazine

ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಸಿಎಂ ಸಮ್ಮತಿ: ಮಾತುಕತೆ ಯಶಸ್ವಿ

ಬೆಂಗಳೂರು, ಸೋಮವಾರ, 10 ಏಪ್ರಿಲ್ 2017 (12:28 IST)

Widgets Magazine

ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಿಎಂ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ವೇತನ 1 ಸಾವಿರ ರೂ. ಮತ್ತು ಸಹಾಯಕಿಯರ ವೇತನ 500 ರೂ. ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಬಜೆಟ್`ನಲ್ಲಿ 1 ಸಾವಿರ ರೂ. ಹೆಚ್ಚಿಗೆ ಮಾಡಲಾಗಿತ್ತು. ಇದೀಗ, ಮತ್ತೆ 1 ಸಾವಿರ ರೂ. ಹೆಚ್ಚಳಕ್ಕೆ ಸಿಎಂ ಸಮ್ಮತಿಸಿದ್ದಾರೆ.
 


ವೇತನ ಪರಿಷ್ಕರಣೆ ಬಳಿಕ ಅಂಗನವಾಡಿ ಕಾರ್ಯಕರ್ತೆಯರ ವೇತನ 6ರಿಂದ 8 ಸಾವಿರ ರೂಪಾಯಿಗೆ ಮತ್ತು ಸಹಾಯಕಿಯರ ವೇತನ 3500 ರೂ.ನಿಂದ 4000ಕ್ಕೆ ಏರಿಕೆಯಾಗಲಿದೆ.

ಸಭೆಯಲ್ಲಿ ಸಕರಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ. 10 ಸಾವಿರ ರೂ. ಗೌರವಧನ, ಅಂಗನವಾಡಿಯಲ್ಲಿ ಎಲ್`ಕೆಜಿ, ಯುಕೇಜಿ ಸ್ಥಾಪನೆಗೂ ಬೇಡಿಕೆ ಇಟ್ಟಿದ್ದೆವು. ಒಟ್ಟು 2 ಸಾವಿರ ಹೆಚ್ಚಳಕ್ಕೆ ಸಿಎಂ ಸಮ್ಮತಿ ಸೂಚಿಸಿದ್ದಾರೆ. ಸರ್ವಿಸ್ ರೂಲ್ಸ್`ಗೆ ಸಮಿತಿ ರಚನೆಗೆ ನಿರ್ಧರಿಸಲಾಗಿದ್ದು, ಶೇ.50ರಷ್ಟು ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ತಿಳಿಸಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ: ಜಿ. ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ನನಗೆ ಸಚಿವ ಸ್ಥಾನವೂ ಮುಖ್ಯ, ಕೆಪಿಸಿಸಿ ಹುದ್ದೆಯೂ ಮುಖ್ಯ. ಹಾಗಂತ ಅದಕ್ಕಾಗಿ ಹಠ ಮಾಡಲ್ಲ. ...

news

ಮಹಿಳೆಯರ ರಕ್ಷಣೆಗೆ ಬಂದಿದೆ `ಸುರಕ್ಷಾ ಆಪ್’: ಬಟನ್ ಒತ್ತಿದರೆ ಕೂಡಲೆ ಸಿಗುತ್ತೆ ಪೊಲೀಸರ ಸಹಾಯ

ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೊಲೀಸ್ ಇಲಾಖೆ ಸುರಕ್ಷಾ ಆಪ್ ...

news

ಇವತ್ತಾದರೂ ಈಡೇರುತ್ತಾ ಅಂಗನವಾಡಿ ಕಾರ್ಯಕರ್ತೆಯರ ವೇತನದ ಬೇಡಿಕೆ

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಜೊತೆ ...

news

ಕುಪ್ವಾರದಲ್ಲೇ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಭದ್ರತಾ ಪಡೆ: 4 ಉಗ್ರರ ಹತ್ಯೆ

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರಾನ್ ಪ್ರದೇಶದ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನ ...

Widgets Magazine Widgets Magazine