ಸಿಎಂ ಸಿದ್ರಾಮಯ್ಯ ಬಚ್ಚಾ ಬಿಎಸ್‌ವೈ ಹೇಳಿಕೆಗೆ ಸಿಎಂ ತಿರುಗೇಟು

ಬೆಂಗಳೂರು, ಶುಕ್ರವಾರ, 1 ಡಿಸೆಂಬರ್ 2017 (18:30 IST)

ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಸಿಎಂ ಸಿದ್ದರಾಮಯ್ಯಗೆ ಅರ್ಹತೆಯಿಲ್ಲ ಅವರೊಬ್ಬ ಬಚ್ಚಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಯಡಿಯೂರಪ್ಪ ಯಾವ ಹೋರಾಟದಿಂದ ಬಂದಿದ್ದಾರೆ. ಅವರ ಹತ್ರ ಯಾವ ಐಡಿಯಾಲಾಜಿ ಇದೆ? ಜೈಲಿಗೆ ಹೋಗಿ ಬಂದವರು ನನಗೆ ಪಾಠ ಹೇಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
 
ಯಡಿಯೂರಪ್ಪ 15 ದಿನಗಳೊಳಗಾಗಿ ಮಹಾದಾಯಿ ವಿವಾದವನ್ನು ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ 15 ದಿನ ಕಾದು ನೋಡುತ್ತೇನೆ. ನಂತರ ನಾನು ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಎಂದು ಟಾಂಗ್ ನೀಡಿದ್ದಾರೆ.
 
ಪ್ರಧಾನಿ ಮೋದಿ ಸರಕಾರದಿಂದಾಗಿ ದೇಶ ಕತ್ತಲೆಯತ್ತ ಸಾಗುತ್ತಿದೆ. ಆರ್ಥಿಕತೆ ಕುಸಿದು ಹದಗೆಟ್ಟು ಹೋಗಿದೆ. ಬಡವರು, ಶೋಷಿತರು, ದೀನ ದಲಿತರು, ರೈತರಿಗಾಗಿ ಯಾವುದೇ ಯೋಜನೆಗಳಿಲ್ಲ. ಇಂತಹ ಸರಕಾರ ಬೇಕಾ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು: ಎಂ.ಬಿ.ಪಾಟೀಲ್

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಭ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ...

news

ಈದ್ ಹಬ್ಬದ ಊಟ ಕೊಡುವುದಾಗಿ ನಂಬಿಸಿ ಅಪ್ರಾಪ್ತಳ ಮೇಲೆ ಗ್ಯಾಂಗ್‌‍ರೇಪ್

ಹಾವೇರಿ: ಈದ್ ಹಬ್ಬದ ಊಟ ಕೊಡುವುದಾಗಿ ನಂಬಿಸಿ ಅಪ್ರಾಪ್ತಳ ಮೇಲೆ ನಾಲ್ವರು ಕಾಮುಕರು ಗ್ಯಾಂಗ್‌‍ರೇಪ್ ...

news

ಜೆಡಿಎಸ್ ಮುಖಂಡರೆಂದು ಮಂಚಕ್ಕೆ ಕರೆಯುತ್ತಿದ್ದ ಕಾಮುಕರು ಅಂದರ್

ಬೆಂಗಳೂರು: ಜೆಡಿಎಸ್ ಮುಖಂಡ ಎಂದು ಫೇಸ್‌ಬುಕ್‌, ವಾಟ್ಸಪ್‌ನಲ್ಲಿ ಪರಿಚಯಿಸಿಕೊಂಡು ಮಹಿಳೆಯರನ್ನು ಮಂಚಕ್ಕೆ ...

news

ಅಮಿತ್ ಶಾ ಜೈನರಾಗಿದ್ದರೂ ಹಿಂದು ಅಂತ ಸುಳ್ಳು ಹೇಳ್ತಾರೆ: ರಾಜ್‌ಬಬ್ಬರ್

ಲಕ್ನೋ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೈನ ಸಮುದಾಯಕ್ಕೆ ಸೇರಿದವರಾಗಿದ್ದರೂ ಹಿಂದು ಅಂತ ಸುಳ್ಳು ...

Widgets Magazine
Widgets Magazine