ತಾನು ಕಲಿತ ಶಾಲೆಯಲ್ಲೇ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಂಗಳವಾರ, 29 ಆಗಸ್ಟ್ 2017 (20:30 IST)

Widgets Magazine

ಇಂದು ತಾವು ಕಲಿತ ಶಾಲೆಯಲ್ಲಿಯೇ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಕಲಿಸಿ ಸಂತಸಪಟ್ಟರು.
ಮೈಸೂರು ಸಮೀಪದ ಕಪ್ಪೆಗಾಲ ಶಾಲೆಗೆ ಭೇಟಿ ನೀಡಿದ ಸಿಎಂ ಸಿದ್ರಾಮಯ್ಯ, ಮಕ್ಕಳೇ ಸ್ವರಗಳು ಎಷ್ಟು ವ್ಯಂಜನಗಳು ಎಷ್ಟು ಎಂದು ವ್ಯಾಕರಣದ ಬಗ್ಗೆ ಪ್ರಶ್ನೆಗಳನ್ನು ಎಂದು ಮಕ್ಕಳನ್ನು ಕೇಳಿದಾಗ ಮಕ್ಕಳು ಉತ್ತರ ನೀಡಿದ್ದರಿಂದ ಶಹಬ್ಬಾಸ್ ಎಂದು ಪ್ರಶಂಸಿದರು.
 
 ವರ್ಗೀಯ ವ್ಯಂಜನ, ಅನುನಾಸಿಕ ಎಂದರೇನು ಎಂದು ಎರಡನೇ ಪ್ರಶ್ನೆ ಹಾಕಿದರು. ಎರಡನೇ ಪ್ರಶ್ನೆಗೂ ಮಕ್ಕಳು ಉತ್ತರ ನೀಡಿದಾಗ ಸಂತೃಪ್ತಿ ವ್ಯಕ್ತಪಡಿಸಿ. ಕಷ್ಟುಪಟ್ಟು ಓದಿ ದೊಡ್ಡವರಾಗಿ ತಂದೆ ತಾಯಿಗೆ, ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಎಂದು ಸಲಹೆ ನೀಡಿದರು.
 
ಇಲ್ಲಿನ ಮಕ್ಕಳಿಗೆ ವ್ಯಾಕರಣದ ಬಗ್ಗೆ ಗೊತ್ತಿದೆ, ಆದರೆ, ವಿಧಾನಸೌಧದಲ್ಲಿ ಕೆಲವರಿಗೆ ಸಂಧಿ ಬಗ್ಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಲ್ಪಸಂಖ್ಯಾತಳಾಗಿದ್ದರಿಂದ ಚುನಾವಣೆಯಲ್ಲಿ ಸೋಲನುಭವಿಸಿದೆ: ಮಮತಾ

ಬೆಂಗಳೂರು: ನಾನು ಅಲ್ಪಸಂಖ್ಯಾತಳಾಗಿದ್ದರಿಂದ ಕಳೆದ 2008ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ...

news

ಸಿಎಂ ಸಿದ್ದರಾಮಯ್ಯ, ಸಚಿವ ಜಾರ್ಜ್ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ತಾಜ್ಯ ವಿಲೇವಾರಿ ವಾಹನ, ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಸಿಎಂ ...

news

ಮಲೆಮಹದೇಶ್ವರ ದೇವರ ಸನ್ನಿಧಿಯಲ್ಲಿಯೇ ನಂಗಾನಾಚ್

ಚಾಮರಾಜನಗರ: ಮಲೆಮಹದೇಶ್ವರ ದೇವರ ಸನ್ನಿಧಿಯಲ್ಲಿಯೇ ನಂಗಾನಾಚ್ ಆಯೋಜಿಸಿರುವುದು ಜನತೆಯ ಆಕ್ರೋಶಕ್ಕೆ ...

news

1.48 ಕೋಟಿ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆಗೆ ಹೊಸ ಯೋಜನೆ

ಅನ್ನ ಭಾಗ್ಯ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳ ಮೂಲಕ ಗಮನ ಸೆಳೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ...

Widgets Magazine