Widgets Magazine
Widgets Magazine

ಸಿದ್ದರಾಮಯ್ಯ ಬಜೆಟ್`ನಲ್ಲಿ ಯಾವುದು ಏರಿಕೆ..? ಯಾವುದು ಇಳಿಕೆ..?

ಬೆಂಗಳೂರು, ಬುಧವಾರ, 15 ಮಾರ್ಚ್ 2017 (16:03 IST)

Widgets Magazine

ಸಿಎಂ ಮಂಡಿಸಿರುವ ಬಜೆಟ್`ನಲ್ಲಿ ಜನರ ಮೇಲೆ ಯಾವುದೇ ತೆರಿಗೆ ಭಾರ ಹಾಕಿಲ್ಲ. ಆಹಾರ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ನೀಡಲಾಗಿದ್ದು, ದಿನಬಳಕೆ ವಸ್ತುಗಳ ಬೆಲೆ ಇಳಿಕೆಗೆ ಒತ್ತು ನೀಡಲಾಗಿದೆ.
                             
 

                          ಏರಿಕೆ
  - 1 ಲಕ್ಷಕ್ಕೂ ಅಧಿಕ ಬೆಲೆ ದ್ವಿಚಕ್ರವಾಹನ ಖರೀದಿಸಿದರೆ ಶೇ 18ರಷ್ಟು ತೆರಿಗೆ

  -  ಶೇ. 12ರಷ್ಟಿದ್ದ ತೆರಿಗೆಯನ್ನ ಶೇ. 18ಕ್ಕೆ ಹೆಚ್ಚಿಸಿದ ಸಿಎಂ

  -  60 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷೆ

  -  ಮದ್ಯ ಮಾರಾಟ ಲೈಸೆನ್ಸ್ ಶುಲ್ಕದಲ್ಲಿ ಶೇ. 25ರಷ್ಟು ಏರಿಕೆ.

  -   5 ಮತ್ತು 11ನೇ ಸ್ಲ್ಯಾಬ್`ಗಳ ಅಬಕಾರಿ ಸುಂಕ ಶೇ. 6ರಷ್ಟು ಮತ್ತು 15 ಸ್ಲ್ಯಾಬ್`ಗಳ ಮೇಲಿನ ಅಬಕಾರಿ ಸುಂಕ          ಶೇ.16ರಷ್ಟು ಹೆಚ್ಚಳ

                           ಇಳಿಕೆ
   -  ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳಿಗೆ ತೆರಿಗೆ ವಿನಾಯ್ತಿ ನೀಡಿ ದಿನಬಳಕೆ ವಸ್ತುಗಳ ಬೆಲೆ ಇಳಿಸಲು ಪ್ರಯತ್ನ

   -  ಸಿರಿಧಾನ್ಯಗಳಾದ ನವಣೆ, ಸಾಮೆ, ಆರಕ ಮತ್ತು ಬರಗು ಹಿಟ್ಟುಗಳ ಮೇಲಿನ ತೆರಿಗೆ ವಿನಾಯ್ತಿ

   -  ದ್ವಿದಳ ಧಾನ್ಯಗಳು ಮತ್ತು ತೆಂಗಿನಕಾಯಿ ಸಿಪ್ಪೆ ಮೇಲಿನ ತೆರಿಗೆ ವಿನಾಯ್ತಿ

   -  ಸ್ಪಿರಿಟ್ ರಫ್ತು ಮೇಲಿನ ಪ್ರತೀ ಲೀಟರ್`ಗೆ 2 ರೂ. ಮತ್ತು ಆಮದು ಮೇಲಿನ 1 ರೂ. ಆಡಳಿತಾತ್ಮಕ ಶುಲ್ಕ ಹಿಂತೆಗೆತ

   -  ಬಿಯರ್, ಪೆನ್ನಿ, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು
 
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿದ್ದರಾಮಯ್ಯ ಮಂಡಿಸಿದ ಜನಪ್ರಿಯ ಬಜೆಟ್`ನ ಟಾಪ್ 10 ಹೈಲೇಟ್ಸ್

ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೆಲ ಯೋಜನೆಗಳನ್ನ ಘೋಷಿಸಿದ್ದಾರೆ. ...

news

ಸಿಎಂ ಸಿದ್ದರಾಮಯ್ಯ ಬಜೆಟ್ ನಿರಾಶಾದಾಯಕ: ಕುಮಾರಸ್ವಾಮಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದೆ. ರೈತರ ಸಾಲ ಮನ್ನಾ ನಿರೀಕ್ಷೆಯೂ ...

news

ರೈತರ ಸಾಲ ಮನ್ನಾ ನಿರೀಕ್ಷೆ ಹುಸಿಯಾಗಿದೆ: ಶೆಟ್ಟರ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬಜೆಟ್‌ ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ...

news

49 ನೂತನ ತಾಲೂಕುಗಳ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ 21 ಜಿಲ್ಲೆಗಳಲ್ಲಿ 49 ಹೊಸ ...

Widgets Magazine Widgets Magazine