ಸಿಎಂ ಸಿದ್ದರಾಮಯ್ಯರಲ್ಲಿ ರಾಕ್ಷಸ, ರಾವಣ, ಕೌರವ, ಕಂಸನ ಗುಣಗಳಿವೆ: ಕಲ್ಲಡ್ಕ ಪ್ರಭಾಕರ್

ದಕ್ಷಿಣ ಕನ್ನಡ, ಬುಧವಾರ, 13 ಸೆಪ್ಟಂಬರ್ 2017 (13:16 IST)

ಸಿಎಂ ಸಿದ್ದರಾಮಯ್ಯರಲ್ಲಿ ರಾವಣ, ಕೌರವ, ಕಂಸನಿಗಿದ್ದ ರಾಕ್ಷಸಿಯ ಪ್ರವೃತ್ತಿಯಿದೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ವಾಗ್ದಾಳಿ ನಡೆಸಿದ್ದಾರೆ.
ಸರಕಾರದಿಂದ ಶಾಲೆಗೆ ನೀಡುವ ಅನುದಾನ ಕಡಿತಗೊಳಿಸಿರುವ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಕ್ಷಸಿಯ ಪ್ರವೃತ್ತಿಯಿರುವ ಮುಖ್ಯಮಂತ್ರಿಯ ಬಳಿ ಅನುದಾನ ಬಿಡುಗಡೆ ಮಾಡುವಂತೆ ಕೇಳುವುದಿಲ್ಲ ಎಂದು ಗುಡುಗಿದರು.
 
ಮತ್ತು ಸಚಿವ ರಮಾನಾಥ್ ರೈ ಇಬ್ಬರಲ್ಲೂ ರಾಕ್ಷಸಿ ಗುಣಗಳಿವೆ. ಮಕ್ಕಳ ಊಟಕ್ಕೆ ಕೊಕ್ಕೆ ಹಾಕಿರುವ ಅವರಿಗೆ ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು. 
 
ಆರೆಸ್ಸೆಸ್ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತದೆ. ಹತ್ಯೆಗಳಿಗೆ ಆರೆಸ್ಸೆಸ್ ಮುಖಂಡರನ್ನು ಹೊಣೆಯಾಗಿಸಲಾಗುತ್ತಿದೆ. ಆರೆಸ್ಸೆಸ್ ಸಂಘಟನೆ ದೇಶಭಕ್ತ ಸಂಘಟನೆ ಎನ್ನುವುದು ಗೊತ್ತಿರಲಿ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ತಿರುಗೇಟು ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಕಲ್ಲಡ್ಕ ಪ್ರಭಾಕರ್ ಆರೆಸ್ಸೆಸ್ ರಮಾನಾಥ್ ರೈ Rss Kalladaka Prabhakar Cm Siddaramaiah Ramanath Rai

ಸುದ್ದಿಗಳು

news

ರಾಹುಲ್‌ಗಿನ್ನೂ ಚಿಕ್ಕ ವಯಸ್ಸು, ಇಂದಲ್ಲಾ ನಾಳೆ ಪ್ರಧಾನಿಯಾಗ್ತಾರೆ: ಸಿಎಂ

ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿನ್ನೂ ಚಿಕ್ಕ ವಯಸ್ಸು ಇಂದಲ್ಲಾ ನಾಳೆ ...

news

ತಾಕತ್ತಿದ್ರೆ ಬಹಿರಂಗ ಚರ್ಚೆಗೆ ಬನ್ನಿ: ಬಿಜೆಪಿ ನಾಯಕರಿಗೆ ಸಿಎಂ ಸವಾಲ್

ಬೆಂಗಳೂರು: ಬಿಜೆಪಿ ಮುಖಂಡರೊಂದಿಗೆ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಪಕ್ಷ ಸದಾ ಸಿದ್ದವಿದೆ ಎಂದು ಸಿಎಂ ...

news

ಲಿಂಗಾಯತರ ಮಧ್ಯೆ ಬೆಂಕಿ ಹಚ್ಚಿದ್ದು ಸಿಎಂ ಸಿದ್ದರಾಮಯ್ಯ: ಈಶ್ವರಪ್ಪ

ಕಲಬುರ್ಗಿ: ವೀರಶೈವ ಲಿಂಗಾಯತ ಧರ್ಮದವರ ಮಧ್ಯೆ ಸಿಎಂ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ...

news

ರಾಹುಲ್ ಗಾಂಧಿ ಪ್ರಧಾನಿಯಾಗುವುದು ತಿರುಕನ ಕನಸು: ಬಿಎಸ್‌ವೈ

ಬಾಗಲಕೋಟೆ: ರಾಹುಲ್ ಗಾಂಧಿ ಪ್ರಧಾನಿಯಾಗುವುದು ತಿರುಕನ ಕನಸಿನಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

Widgets Magazine