ತವರು ನಾಡಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖಭಂಗ!

ಮೈಸೂರು, ಬುಧವಾರ, 24 ಜನವರಿ 2018 (15:41 IST)

ಮೈಸೂರು : ಜೆಡಿಎಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗ್ಯವತಿ ಅವರು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ತವರುನಾಡಲ್ಲೇ ಮುಖಭಂಗವಾಗಿದೆ.

 
ಭಾಗ್ಯವತಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು  ಜೆಡಿಎಸ್- ಬಿಜೆಪಿಯ ದೊರೆತಿದ್ದು, ಗದ್ದಲಗಳ ನಡುವೆಯೇ ಚುನಾವಣೆ ನಡೆದರೂ ಕೊನೆಗೆ  ಭಾಗ್ಯವತಿ ಅವರು ಗೆಲುವು ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು  ಮೀಸಲಾತಿ ಅಸ್ತ್ರ ಬಳಸಿ ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಪ್ಲ್ಯಾನ್ ಮಾಡಿದ್ದು, ಈಗ ಅವರ ಪ್ಲ್ಯಾನ್ ಬುಡಮೇಲಾಗಿದೆ. ಜೆಡಿಎಸ್- ಬಿಜೆಪಿ ಪ್ರತಿತಂತ್ರದ ಮುಂದೆ ಕಾಂಗ್ರೆಸ್ ಪಾಲಿಕೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಓವೈಸಿ ಮೇಲೆ ಅಪರಿಚಿರಿಂದ ಬೂಟು ಎಸೆತ; ಇದಕ್ಕೆ ಓವೈಸಿ ಹೇಳಿದ್ದೇನು ಗೊತ್ತಾ...?

ಮುಂಬೈ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ದಕ್ಷಿಣ ಮುಂಬೈನ ನಾಗಪಾಡದಲ್ಲಿ ನಡೆದ ...

news

ಮೋದಿ ಮತ್ತು ಆದಿತ್ಯನಾಥ್ ಅವರಿಗೆ ಯಾಕೆ ಈ ಹುಡುಗಿ ರಕ್ತದಲ್ಲಿ ಪತ್ರ ಬರೆದಿದ್ದು...?

ರಾಯಬರೇಲಿ : ಪ್ರಧಾನಿ ಮೋದಿ ಹಾಗು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಅತ್ಯಾಚಾರಕ್ಕೊಳಗಾದ ...

news

ಮ್ಯಾಟ್ರಿಮೋನಿಯಲ್ಲಿ ಯುವತಿಯಿಂದ ವಂಚನೆ, 3.45 ಲಕ್ಷ ಕಳೆದುಕೊಂಡು ಖಾಸಗಿ ಉದ್ಯೋಗಿ

ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದರಲ್ಲಿ ಪರಿಚಯವಾಗಿದ್ದ ಯುವತಿ ಖಾಸಗಿ ಕಂಪನಿಯ ಉದ್ಯೋಗಿಗೆ ಬರೋಬ್ಬರಿ 3.45 ...

news

ವರ್ಗಾವಣೆಯಲ್ಲಿ ಆಯೋಗ ಮೂಗು ತೂರಿಸಬಾರದು– ಸಿದ್ದರಾಮಯ್ಯ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ಚುನಾವಣೆಯ ಆಯೋಗ ಮೂಗು ತೂರಿಸಬಾರದು ಎಂದು ...

Widgets Magazine
Widgets Magazine