ದಿಡೀರ್ ಜನತಾ ದರ್ಶನ ರದ್ದುಗೊಳಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೋಮವಾರ, 22 ಜನವರಿ 2018 (12:37 IST)

ಬೆಂಗಳೂರು: ಇಂದು ನಡೆಸಲುದ್ದೇಶಿಸಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
 

ಸಿಎಂ ಮನೆ ಎದುರು ಸಾರ್ವಜನಿಕರು ಅಹವಾಲುಗಳನ್ನು ನೀಡಲು ಮನೆ ಎದುರು ಸಾಲುಗಟ್ಟಿ ನಿಂತಿದ್ದರು. ಆದರೆ ಸಿಎಂ ದಿಡೀರ್ ಜನತಾ ದರ್ಶನ ರದ್ದುಗೊಳಿಸಿರುವುದರಿಂದ ಜನರು ನಿರಾಶೆಯಿಂದ ಮರಳುತ್ತಿದ್ದಾರೆ.
 
2018 ನೇ ಸಾಲಿನ ಬಜೆಟ್ ಪೂರ್ವಭಾವಿ ತಯಾರಿಗಾಗಿ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಿರುವುದರಿಂದ ಜನತಾ ದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ತವರಿನಲ್ಲಿ ಇಂದು ಬಿಜೆಪಿ ರಣಕಹಳೆ

ಮೈಸೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ನಾಯಕರ ಶಕ್ತಿ ಪ್ರದರ್ಶನ ಜೋರಾಗುತ್ತಿದೆ. ...

news

ವಿಜಯಪುರದ ಜಿಲ್ಲಾಸ್ಪತ್ರೆಯ ಅವಸ್ಥೆ ಹೇಗಿದೆ ನೋಡಿ; ಹಣ ಗಳಿಸುವ ಆಮಿಷದಿಂದ ಇಲ್ಲಿನ ವೈದ್ಯರು, ಸಿಬ್ಬಂದಿಗಳು ಮಾಡುತ್ತಿರುವುದೇನು ಗೊತ್ತಾ…?

ವಿಜಯಪುರ : ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುವ ಬದಲು ವೈದ್ಯರು ಹಾಗು ಸಿಬ್ಬಂದಿಗಳು ಜೂಜಾಟ ಆಡುತ್ತಿರುವ ...

news

ದೀಪಕ್ ರಾವ್ ಹಾಗು ಬಶೀರ್ ಅವರ ಮನೆಗೆ ಭೇಟಿ ನೀಡಿದ ಹೆಚ್.ಡಿ.ದೇವಗೌಡರು ಹೇಳಿದ್ದೇನು ಗೊತ್ತಾ..?

ಮಂಗಳೂರು : ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಕ್ಕೀಡಾದ ದೀಪಕ್ ರಾವ್ ಹಾಗು ಬಶೀರ್ ಅವರ ಮನೆಗೆ ಮಾಜಿ ...

news

ಮಗಳನ್ನು ಪ್ರೀತಿಸುತ್ತಿದ್ದವನಿಗೆ ಸುಪಾರಿ ಇಟ್ಟ ತಾಯಿ

ಮಗಳ ಮೇಲೆ ಕಣ್ಣು ಹಾಕಿದವನನ್ನು ಹಲ್ಲೆ ಮಾಡಲು ಪುಡಿ ರೌಡಿಗಳಿಗೆ ತಾಯಿಯೇ ಸುಪಾರಿ ಕೊಟ್ಟಿರುವ ಘಟನೆ ...

Widgets Magazine
Widgets Magazine