ವೃದ್ಧರ ಚಿಕಿತ್ಸೆಗೆ 6 ಸಾವಿರ ರೂ. ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಬುಧವಾರ, 13 ಸೆಪ್ಟಂಬರ್ 2017 (11:33 IST)

ಬೆಂಗಳೂರು: ಇಂದು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ತಮ್ಮ ಅಧಿಕೃತ ನಿವಾಸದಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ವೃದ್ಧರಿಗೆ ಸಹಾಯ ಮಾಡಿದ್ದಾರೆ.


 
ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಸಹಾಯ ಕೇಳಿ ಬಂದಿದ್ದ ವೃದ್ಧರಿಗೆ ತಮ್ಮ ಕಿಸೆಯಿಂದ ತಲಾ 2 ಸಾವರೂ. ನಂತೆ ಮೂವರಿಗೆ 6 ಸಾವಿರ ರೂ. ಹಣ ನೀಡಿದ್ದಾರೆ. ಇವರಲ್ಲಿ ಒಬ್ಬ ಮಹಿಳಾ ವಯೋವೃದ್ಧರೂ ಇದ್ದರು.
 
ಈ ವೃದ್ಧರು ಸಿಎಂ ತವರು ಜಿಲ್ಲೆ ಸಿದ್ರಾಮನ  ಹುಂಡಿಯಿಂದ ಬಂದಿದ್ದರು ಎನ್ನಲಾಗಿದೆ. ಚಿಕಿತ್ಸೆಗೆ ಸಹಾಯ ಮಾಡಿ ಎಂದಾಗ ಸಿಎಂ ತಮ್ಮ ಜೇಬಿನಿಂದಲೇ ಹಣ ನೀಡಿ ವೃದ್ಧರನ್ನು ಕಳಹುಸಿಕೊಟ್ಟಿದ್ದಾರೆ.
 
ಇದನ್ನೂ ಓದಿ.. ಆಸ್ಟ್ರೇಲಿಯಾ ಪತ್ರಕರ್ತನಿಂದ ವಿರಾಟ್ ಕೊಹ್ಲಿಗೆ  ಅವಮಾನ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ರಾಜ್ಯ ಸುದ್ದಿಗಳು Cm Siddaramaih Janatha Darshan State News

ಸುದ್ದಿಗಳು

news

ಜೈಲಿನಲ್ಲಿ ಶಶಿಕಲಾ ಫ್ರೀಬರ್ಡ್.. ಆರ್`ಟಿಐ ಬಯಲು ಮಾಡಿದೆ ಮತ್ತೊಂದು ಸತ್ಯ..?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ...

news

ಬ್ರಿಟನ್ನಿನಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಮುಟ್ಟುಗೋಲು

ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ...

news

ರಾಜಕಾರಣಿಗಳು ಇನ್ನು ಪತ್ನಿಯ ಈ ಸೀಕ್ರೆಟ್ ಬಹಿರಂಗಪಡಿಸಬೇಕು!

ನವದೆಹಲಿ: ರಾಜಕಾರಣಿಗಳು ಚುನಾವಣೆ ಸಮಯ ಬಂದಾಗ ತಮ್ಮ ಆದಾಯ ಘೋಷಿಸಿ ಸುಮ್ಮನಾಗುತ್ತಾರೆ. ಆದರೆ ಪತ್ನಿಯ ...

news

ಗೌರಿ ಲಂಕೇಶ್, ಕುಲಬರ್ಗಿ ಹಂತಕರ ಬಗ್ಗೆ ಪೊಲೀಸರಿಗೆ ಸಿಕ್ಕಿದೆ ಒಂದು ಸುಳಿವು

ಬೆಂಗಳೂರು: ವಿಚಾರವಾದಿ ಗೌರಿ ಲಂಕೇಶ್ ಮತ್ತು ಎಂಎಂ ಕುಲಬರ್ಗಿ ಸಾವಿಗೀಡಾಗಿದ್ದು ಒಂದೇ ಆಯುಧದಿಂದ ಎಂದು ...

Widgets Magazine