ಅಬ್ಬಬ್ಬಾ..! ಬಜೆಟ್ ಓದಲು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ಸಮಯವೆಷ್ಟು ಗೊತ್ತಾ?!

ಬೆಂಗಳೂರು, ಶುಕ್ರವಾರ, 16 ಫೆಬ್ರವರಿ 2018 (16:35 IST)

ಬೆಂಗಳೂರು: ಈ ಬಾರಿ ದಾಖಲೆಯ ಬೃಹತ್ ಗಾತ್ರದ ಬಜೆಟ್ ಓದಿದ ಸುದೀರ್ಘ ಸಮಯ ಬಜೆಟ್ ಓದಿದ ದಾಖಲೆ ಮಾಡಿದರು.
 

ಬೆಳಿಗ್ಗೆ 11.36 ಕ್ಕೆ ಬಜೆಟ್ ಓದಲು ಆರಂಭಿಸಿದ ಸಿಎಂ ಸಂಜೆ 3.45 ರವರೆಗೂ ಬಜೆಟ್ ಓದಿದರು. 163 ಪುಟಗಳ ಬಜೆಟ್ ನ್ನು 4 ಗಂಟೆಗೂ ಹೆಚ್ಚು ಕಾಲ ನಿಂತೇ, ಒಮ್ಮೆಯೂ ವಿರಾಮ ಪಡೆಯದೇ ಓದಿ ಸಿಎಂ ದಾಖಲೆ ಮಾಡಿದರು.
 
ಈ ನಡುವೆ 5 ರಿಂದ 6 ಬಾರಿ ನೀರು ಕುಡಿದರು. ಸಿಎಂ ಸುದೀರ್ಘ ಬಜೆಟ್ ಭಾಷಣ ಮುಗಿಸಿ ಕುಳಿತಾಗ ಸಚಿವರು, ಶಾಸಕರು ಅವರನ್ನು ಅಭಿನಂದಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡೊನಾಲ್ಡ್ ಟ್ರಂಪ್ ಬ್ಲ್ಯೂಫಿಲ್ಮ್ ನಟಿಗೆ ನೀಡಿದ ಹಣ ಎಷ್ಟು ಗೊತ್ತಾ!

ವಾಷಿಂಗ್ಟನ್: ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ರ ದೀರ್ಘಾವಧಿಯ ವೈಯಕ್ತಿಕ ವಕೀಲರು 2016 ರಲ್ಲಿ ...

news

ರಾಜ್ಯ ಬಜೆಟ್ ಮಂಡನೆ; ಮಹಿಳಾ ಮೀನುಗಾರರಿಗೆ ಶೇ.2 ರಷ್ಟು ಬಡ್ಡಿ ದರದಲ್ಲಿ 50 ಸಾವಿರ ಸಾಲ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ...

news

ರಾಜ್ಯ ಬಜೆಟ್ ಮಂಡನೆ; ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಹೆಚ್ಚಳ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ...

news

2018-2019 ಸಾಲಿನ ರಾಜ್ಯ ಬಜೆಟ್ ಮಂಡನೆ; ಕುರಿ, ಮೇಕೆ ಸಾಕಾಣಿಕೆಗೆ ಸಾಲಮನ್ನಾ

ಬೆಂಗಳೂರು: 2018-2019 ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು. ಕುರಿ, ಮೇಕೆ ...

Widgets Magazine