Widgets Magazine
Widgets Magazine

ನಾನು ಎಲ್ಲಾ ದೇವಸ್ಥಾನಗಳಿಗೂ ನುಗ್ಗಲ್ಲ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಗುರುವಾರ, 23 ನವೆಂಬರ್ 2017 (09:59 IST)

Widgets Magazine

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ದೇವರ ಮೇಲೆ ನಂಬಿಕೆಯೇ ಇಲ್ಲ ಎಂದು ಟೀಕಿಸುತ್ತಿದ್ದವರಿಗೆ ಅವರೇ ಉತ್ತರ ನೀಡಿದ್ದಾರೆ. ನನಗೆ ದೇವರ ಮೇಲೆ ನಂಬಿಕೆಯಿದೆ. ಆದರೆ ಎಲ್ಲಾ ದೇವಸ್ಥಾನಗಳಿಗೂ ನುಗ್ಗಲ್ಲ ಎಂದಿದ್ದಾರೆ.
 

ದೇವರು ಎಂಬ ಶಕ್ತಿ ಮೇಲೆ ನನಗೆ ನಂಬಿಕೆಯಿದೆ. ಆದರೆ ದೇವಸ್ಥಾನದಲ್ಲಷ್ಟೇ ದೇವರಿದ್ದಾನೆ ಎಂಬ ನಂಬಿಕೆಯಿಲ್ಲ. ಹಾಗಾಗಿ ಎಲ್ಲಾ ದೇವಾಲಯಗಳಿಗೂ ನುಗ್ಗುವುದಿಲ್ಲ ಎಂದಿದ್ದಾರೆ.
 
ಇತ್ತೀಚೆಗೆ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡದಿರುವ ಬಗ್ಗೆ ಮೇಲೆ ಟೀಕೆಗಳು ಬಂದ ಹಿನ್ನಲೆಯಲ್ಲಿ ಸಿಎಂ ಈ ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ನನಗೆ ಆಹ್ವಾನಿಸಿರಲಿಲ್ಲ. ಆದರೆ ಹಿಂದೆ ಆಹ್ವಾನಿಸಿದ್ದರು. ಆದರೆ ನಾನು ಹೋಗಿರಲಿಲ್ಲ ಎಂದು ಸಿಎಂ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೋದಿ ಕುತ್ತಿಗೆ ಸೀಳಲು ರೆಡಿಯಾಗಿದ್ದಾರೆ ಬಿಹಾರಿಗಳು!

ನವದೆಹಲಿ: ಪ್ರಧಾನಿ ಮೋದಿ ಕುತ್ತಿಗೆ ಸೀಳಲು ಮತ್ತು ಕೈಕತ್ತರಿಸಲು ಬಿಹಾರದಲ್ಲಿ ಹಲವು ಮಂದಿ ಸಿದ್ಧರಾಗಿ ...

news

ವಿವಿ ಅಂಕಪಟ್ಟಿಯಲ್ಲಿ ರಾಹುಲ್, ಸಲ್ಮಾನ್ ಖಾನ್ ಫೋಟೋ!

ನವದೆಹಲಿ: ರಾಹುಲ್ ಗಾಂಧಿ, ಸಲ್ಮಾನ್ ಖಾನ್ ಫೋಟೋಗಳನ್ನು ಕೆಲವರು ಅಭಿಮಾನದಿಂದ ತಮ್ಮ ಸಾಮಾಜಿಕ ಜಾಲತಾಣದ ...

news

400ಕ್ಕೂ ಹೆಚ್ಚು ಮಹಿಳೆಯರಿಂದ ಅಹೋರಾತ್ರಿ ಧರಣಿ

ಬೆಂಗಳೂರಿನ ಗೊರುಗುಂಟೆಪಾಳ್ಯದ ಬಾಂಬೆ ರೈಯಾನ್ ಗಾರ್ಮೆಂಟ್ಸ್ ಎದುರು ಮಹಿಳೆಯರು ಮೂರುದಿನಗಳಿಂದ ಅಹೋರಾತ್ರಿ ...

news

ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು: ಬಿಡದಿಯ ನಿತ್ಯಾನಂದ ಮಠಾಧ್ಯಕ್ಷ ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ...

Widgets Magazine Widgets Magazine Widgets Magazine