ಸಿಎಂ ಸಿದ್ದರಾಮಯ್ಯಗೆ ಅರ್ಜೆಂಟಾಗಿ ಬೇಕಾಗಿದೆಯಂತೆ ಪಂಚೆ!

ಬೆಂಗಳೂರು, ಬುಧವಾರ, 3 ಜನವರಿ 2018 (08:44 IST)

Widgets Magazine

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಮಳಿಗೆಯೊಂದರಲ್ಲಿ 30 ಪಂಚೆ ಖರೀದಿಸಿದ್ದಾರೆ.
 

ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಕೈಗಾರಿಕೆ ಸಚಿವೆ ಗೀತಾ ಮಹದೇವ ಪ್ರಸಾದ್ ಮಳಿಗೆಗೆ ಭೇಟಿ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಖಾದಿ ವಸ್ತ್ರಗಳ ಮಳಿಗೆಯೊಂದರಿಂದ 30 ಪಂಚೆಗಳನ್ನು ಖರೀದಿ ಮಾಡಿದ್ದಾರೆ.
 
ಸುಮಾರು 17,500 ರೂ.ಗಳ ಪಂಚೆ ಖರೀದಿ ಮಾಡಿದ ಸಿಎಂ ಬಿಲ್ ಮನೆಗೆ ಕಳುಹಿಸಿಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಅಂತೂ ಸಿಎಂ ಭರ್ಜರಿ ವ್ಯಾಪಾರ ಮಾಡಿದ್ದು ಮಳಿಗೆಯ ಮಾಲಿಕರಿಗೂ ಭಾರೀ ಖುಷಿಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಖಾದಿ ಉತ್ಸವ ರಾಜ್ಯ ಸುದ್ದಿಗಳು Cm Siddaramaih Khadi Utsav State News

Widgets Magazine

ಸುದ್ದಿಗಳು

news

ಮಾಧ್ಯಮದೆದುರು ಅಂತರಾಳ ಬಿಚ್ಚಿಟ್ಟ ರಜನಿಕಾಂತ್

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅವರು ಈಗಾಗಲೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದು, ನಂತರ ಪಕ್ಷದ ...

news

ರಾಜ್ಯ ಬಿಜೆಪಿಯಲ್ಲಿನ ದಿನದಿನದ ಮಾಹಿತಿ ಪಡೆಯುತ್ತಿರುವ ಅಮಿತ್ ಶಾ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ...

news

ತರಬೇತಿ ನೆಪದಲ್ಲಿ 11ವರ್ಷದ ಬಾಲಕಿ ಗುಪ್ತಾಂಗ ಸ್ಪರ್ಶಿಸಿ ಅತ್ಯಾಚಾರ ಎಸಗಿದ ಕರಾಟೆ ಶಿಕ್ಷಕ

11 ವರ್ಷದ ವಿದ್ಯಾರ್ಥಿನಿಗೆ ತರಬೇತಿ ನೀಡುವ ಸಲುವಾಗಿ ಮ್ಯಾಟ್‌ ಮೇಲೆ ಮಲಗುವಂತೆ ಸೂಚಿಸಿ ಆಕೆಯ ...

news

ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ– ಬೆಟ್ಟು ಕಟ್ಟುವೆ ಎಂದ ಡಿಕೆಶಿ

ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲುವುದಿಲ್ಲ. ಬೇಕಾದರೆ ನಾನು ಬೆಟ್ಟು ...

Widgets Magazine