Widgets Magazine
Widgets Magazine

ನೃತ್ಯ ಮಾಡಿ 5 ರೂ. ಸಂಪಾದನೆ ಮಾಡಿದ ಸಿಎಂ ಸಿದ್ದರಾಮಯ್ಯ!

ಮೈಸೂರು, ಬುಧವಾರ, 24 ಜನವರಿ 2018 (09:46 IST)

Widgets Magazine

ಮೈಸೂರು: ಸದಾ ಗಂಭೀರ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅವಕಾಶ ಸಿಕ್ಕಾಗಲೆಲ್ಲಾ ಅವರು ತಮ್ಮ ಹಳೆಯ ದಿನಗಳ ಚೇಷ್ಟೆಗಳನ್ನು ಸ್ಮರಿಸಿಕೊಂಡು ಕೇಳುಗರನ್ನು ನಗೆಗಡಲಲ್ಲಿ ತೇಲಿಸುತ್ತಾರೆ.
 

ಅಂತಹದ್ದೇ ಘಟನೆಯೊಂದನ್ನು ಅವರು ಮೆಲುಕು ಹಾಕಿಕೊಂಡಿದ್ದಾರೆ. ತಮ್ಮ ಬಾಲ್ಯದ ದಿನದಲ್ಲಿ ನಡೆದ ಘಟನೆಯೊಂದನ್ನು ಸಿಎಂ ನೆನಪಿಸಿದ್ದಾರೆ.  ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ, ಬಾಲ್ಯದಲ್ಲಿ ತಾವು ಅದ್ಭುತ ನೃತ್ಯಪಟುವಾಗಿದ್ದೆ ಎಂದಿದ್ದಾರೆ.
 
ಹೀಗೇ ತಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ಜಾತ್ರೆಗಳಿದ್ದರೆ ನೃತ್ಯ ಮಾಡುತ್ತಿದ್ದೆ. ಒಮ್ಮೆ ನನ್ನ ನೃತ್ಯ ನೋಡಿ ಸುತ್ತೂರು ಮಠದ ಅಂದಿನ ಸ್ವಾಮೀಜಿ, ಶ್ರೀ ರಾಜೇಂದ್ರ ಸ್ವಾಮೀಜಿ ಚೆನ್ನಾಗಿ ನೃತ್ಯ ಮಾಡುತ್ತೀಯ ಎಂದು 5 ರೂ. ನೀಡಿ ಬೆನ್ನುತಟ್ಟಿದ್ದರು ಎಂದು ಸಿಎಂ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರೀತಿ ನಿರಾಕರಿಸಿದವಳ ತಂಗಿಯನ್ನು ಮದುವೆಯಾದವನಿಂದ ಕಿರುಕುಳ

ಅಕ್ಕ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ತಂಗಿಯನ್ನು ಮದುವೆಯಾಗಿರುವ ವ್ಯಕ್ತಿ ಪತ್ನಿಗೆ ಕಿರುಕುಳ ನೀಡುವ ...

news

ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗದ ಆಕ್ಷೇಪ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಏಳು ಮಂದಿ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿದ್ದ ರಾಜ್ಯ ...

news

ಹೆಂಡತಿಯ ಕತ್ತು ಕೊಯ್ದು ಪರಾರಿಯಾದ ಪತಿ

ಹೆಂಡತಿಯನ್ನು ಕಾಡಿಗೆ ಕರೆದೊಯ್ದ ಪತಿಯೊಬ್ಬ ಆಕೆಯ ಕತ್ತು ಕೊಯ್ದು ಪರಾರಿಯಾಗಿರುವ ಘಟನೆ ...

news

ಪರಿವರ್ತನಾ ಯಾತ್ರೆ ಸಮಾರೋಪದ ಹೊಣೆ ಬಿ.ಎಲ್‌.ಸಂತೋಷಗೆ

ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಜವಾಬ್ದಾರಿಯನ್ನು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ...

Widgets Magazine Widgets Magazine Widgets Magazine