‘ನಾನು ಹಲವು ಭಾಗ್ಯಗಳನ್ನು ಕೊಟ್ಟೆ, ಯಡಿಯೂರಪ್ಪ ಸೈಕಲ್ ಸೀರೆ ಮಾತ್ರ ಕೊಟ್ಟಿದ್ದಾರೆ’

ಬೆಂಗಳೂರು, ಭಾನುವಾರ, 4 ಮಾರ್ಚ್ 2018 (15:19 IST)

ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ನಾನು ರಾಜ್ಯದ ಜನತೆಗೆ ಹಲವು ಭಾಗ್ಯಗಳನ್ನು ಕೊಟ್ಟೆ. ಆದರೆ ಯಡಿಯೂರಪ್ಪನವರು ಸೀರೆ, ಸೈಕಲ್ ಮಾತ್ರ ಕೊಟ್ಟರು ಎಂದು ಲೇವಡಿ ಮಾಡಿದ್ದಾರೆ.
 
ರಾಜ್ಯದ ಜನತೆಗೆ ಇಷ್ಟೆಲ್ಲಾ ಭಾಗ್ಯಗಳನ್ನು ಕೊಟ್ಟ ಮೇಲೂ ನಮ್ಮದು 10 ಪರ್ಸೆಂಟ್ ಕಮಿಷನ್ ಸರ್ಕಾರ ಎನ್ನುತ್ತಾರೆ. ಜೈಲಿಗೆ ಹೋದವರನ್ನೆಲ್ಲಾ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಈ ರೀತಿ ಹೇಳೋದು ಸರೀನಾ? ಎಂದು ಸಿಎಂ ಪ್ರಶ್ನಿಸಿದ್ದಾರೆ.
 
ಬರೀ ಸೀರೆ ಸೈಕಲ್ ಕೊಟ್ಟಿದ್ದಕ್ಕೇ ಇಷ್ಟೆಲ್ಲಾ ಆಡ್ತಾರೆ. ನಮ್ಮದು ಕಮಿಷನ್ ಸರ್ಕಾರ ಅಂತಾರೆ. ಅದನ್ನೇ ತಿರುಗಾ ಮುರುಗಾ ಹೇಳಕ್ಕೆ ಇವರಿಗೆ ನಾಚಿಕೆ ಆಗಲ್ವಾ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೇಘಾಲಯದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಕಸರತ್ತು

ನವದೆಹಲಿ: ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ 21 ಸ್ಥಾನ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ...

news

ಪಕ್ಷ ಸೋಲುತ್ತಿದ್ದರೆ ಇಟೆಲಿಯಲ್ಲಿ ಹೋಲಿ ಆಡುತ್ತಿದ್ದ ರಾಹುಲ್ ಗಾಂಧಿ!

ನವದೆಹಲಿ: ತ್ರಿಪುರಾ ಮತ್ತು ನ್ಯಾಗಾಲ್ಯಾಂಡ್ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಹೀನಾಯ ಸಾಧನೆ ...

news

ಮತ್ತೆ ರಮ್ಯಾ ಕೆಣಕಿದ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್!

ಬೆಂಗಳೂರು: ತ್ರಿಪುರಾ ಮತ್ತು ನ್ಯಾಗಾಲ್ಯಾಂಡ್ ನಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಸ್ಥಿತಿ ಬಗ್ಗೆ ...

news

ತ್ರಿಪುರಾದಿಂದ ಎಡರಂಗ ಮಕ್ತ ಮಾಡಿದ ಬಿಜೆಪಿ

ನವದೆಹಲಿ: ತ್ರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿಗೆ ತ್ರಿಪುರಾದಲ್ಲಿ ಭರ್ಜರಿ ಜಯ ...

Widgets Magazine
Widgets Magazine