ಸಿದ್ಧರಾಮಯ್ಯ ತಲಾಖ್ ರಾಜಕಾರಣಿ: ಕೆಎಸ್ ಈಶ್ವರಪ್ಪ

Bangalore, ಮಂಗಳವಾರ, 4 ಏಪ್ರಿಲ್ 2017 (10:40 IST)

Widgets Magazine

ಬೆಂಗಳೂರು: ನನ್ನ ಬಗ್ಗೆ ಟೀಕೆ ಮಾಡುವ ಅಧಿಕಾರ ಅವರಿಗಿಲ್ಲ. ಅವರೊಬ್ಬ ತಲಾಖ್ ರಾಜಕಾರಣಿ. ಜೆಡಿಎಸ್ ಗೆ ತಲಾಖ್ ನೀಡಿ ಕಾಂಗ್ರೆಸ್ ಸೇರಿಕೊಂಡವರು ಎಂದು ವಿಪಕ್ಷ ನಾಯಕ ತಿರುಗೇಟು ನೀಡಿದ್ದಾರೆ.


 
 
ನಿನ್ನೆಯಷ್ಟೇ ಸಿಎಂ ಸಿದ್ಧರಾಮಯ್ಯ ಈಶ್ವರಪ್ಪ ಬಗ್ಗೆ  ಏಕವಚನದಲ್ಲಿ ನಿಂದಿಸಿದ್ದರು. ಇಂದು ಸಿಎಂಗೆ ತಿರುಗೇಟು ನೀಡಿದ ಈಶ್ವರಪ್ಪ, ನಾನು ತಾಯಿ ಮೊಲೆ ಹಾಲು ಕುಡಿದವ. ನನ್ನ ಪಕ್ಷ ನಿಷ್ಠೆ ಬಗ್ಗೆ ಮಾತನಾಡುವ ನೈತಿಕತೆ ಸಿಎಂಗಿಲ್ಲ. ಅವರು ಜೆಡಿಎಸ್ ಗೆ ತಲಾಖ್ ನೀಡಿ ಬಂದವರು. ಕಾಂಗ್ರೆಸ್ ಗೂ ಸಿಎಂ ಪಟ್ಟ ಕಳೆದುಕೊಂಡರೆ ತಲಾಖ್ ನೀಡಲು ಸಿದ್ಧರಾಗಿರುವವರು ಎಂದು ಲೇವಡಿ ಮಾಡಿದ್ದಾರೆ.
 
 
ಅಧಿಕಾರ ಸಿಗಲಿಲ್ಲ ಎಂದರೆ ಪಕ್ಷಾಂತರ ಮಾಡುವ ರಾಜಕಾರಣಿ ಎಂದು ಈಶ್ವರಪ್ಪ ಜರೆದಿದ್ದಾರೆ. ಉಪಚುನಾವಣೆ  ಹಿನ್ನಲೆಯಲ್ಲಿ ಉಭಯ ನಾಯಕರ ನಡುವೆ ಮಾತಿನ ಚಕಮಕಿ ಜೋರಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೆಕ್ಸ್ ಗೆ ಕರೀತಾರೆ! ದುಡ್ಡು ದೋಚುತ್ತಾರೆ! ಬೆಂಗಳೂರಿನಲ್ಲಿ ಹೊಸದೊಂದು ಹನಿಟ್ರ್ಯಾಪ್!

ಬೆಂಗಳೂರು: ಇಂದಿರಾನಗರದಲ್ಲಿ ಸುಲಿಗೆ ಮಾಡುವ ಯುವತಿಯರ ಗುಂಪೊಂದು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ...

news

ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಎಂದು ವಿಡಿಯೋ ಮಾಡಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ ಯುವಕ

ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಎಂದು ವಿಡಿಯೊ ಮಾಡಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ ಯುವಕನೊಬ್ಬ ...

news

ಗೋ ಮಾಂಸ ತಿನ್ನದಂತೆ ಅಜ್ಮೀರ್ ದರ್ಗಾದಿಂದ ಮುಸ್ಲಿಮರಿಗೆ ಹುಕುಂ!

ಶ್ರೀನಗರ: ಒಂದೆಡೆ ಗೋ ಹತ್ಯೆ ನಿಷೇಧಿಸುವ ಪರ ವಿರೋಧ ಚರ್ಚೆಯಾಗುತ್ತಿದ್ದರೆ, ಇತ್ತ ಅಜ್ಮೀರ್ ನ ದರ್ಗಾವೊಂದು ...

news

15 ಲಕ್ಷ ರೂ. ಬಹುಮಾನ ಗೆದ್ದಿದ್ದ ಪ್ರಧಾನಿ ಮೋದಿ ನಾಯಿಗೆ ಶಸ್ತ್ರಚಿಕಿತ್ಸೆ!

ನವದೆಹಲಿ: ಪ್ರಧಾನಿ ಮೋದಿ ಭದ್ರತಾ ಪಡೆಯಲ್ಲಿ ಒಂದಾಗಿದ್ದ ದುಬಾರಿ ಬೆಲೆಯ ಶ್ವಾನ ...