Widgets Magazine
Widgets Magazine

ಎಣ್ಣೆ ಹೊಡೆಯೋರಿಗೆ ಕಿಕ್ ಇಳಿಸ್ತಾರಂತೆ ಸಿಎಂ ಸಿದ್ದರಾಮಯ್ಯ!

ಬೆಂಗಳೂರು, ಗುರುವಾರ, 7 ಡಿಸೆಂಬರ್ 2017 (08:25 IST)

Widgets Magazine

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಪಾನಪ್ರಿಯರಿಗೆ ಖುಷಿ ನೀಡಿದ್ದ ಇದೀಗ ಎಣ್ಣೆ ಹೊಡೆಯಲು ವಯೋಮಿತಿ ಫಿಕ್ಸ್ ಮಾಡಿ ಶಾಕ್ ನೀಡಲು ಹೊರಟಿದ್ದಾರೆ.
 

ಕೇರಳದಲ್ಲಿ ಈಗಾಗಲೇ ಮಾಡುವ ವಯೋಮಿತಿಯನ್ನು 21 ರಿಂದ 23 ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಮದ್ಯಪಾನ ಮಾಡುವವರಿಗೆ ವಯೋಮಿತಿ ಫಿಕ್ಸ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
 
ಇದಕ್ಕಾಗಿ ಈಗಾಗಲೇ ಅಬಕಾರಿ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೊಂದು ಖಾಯಿದೆ ಜಾರಿಗೆ ಬಂದರೆ ಇನ್ನು ಮದ್ಯಪಾನಕ್ಕೂ ಕಡಿವಾಣ ಬೀಳಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೋಮು-ಗಲಭೆ ಸೃಷ್ಠಿಸುವುದನ್ನು ಸರ್ಕಾರ ಸಹಿಸಲ್ಲ- ದೇಶಪಾಂಡೆ

ರಾಜ್ಯದಲ್ಲಿ ಕೋಮು- ಗಲಭೆ ಸೃಷ್ಠಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇಂತಹ ಪ್ರಯತ್ನಗಳನ್ನು ರಾಜ್ಯಸರ್ಕಾರ ...

news

ಕನಸಿಗೆ ಹೆದರಿ ಗುಂಡಿಯಲ್ಲಿ ಕುಳಿತ ಭಕ್ತ

ಕಲಬುರಗಿ: ಸಾವಿಗೆ ಹೆದರದ ಜನರು ಕನಸಿಗೆ ಹೆದರುತ್ತಾರೆ ಎನ್ನುವುದಕ್ಕೆ ನಿದರ್ಶನವೆಂಬಂತೆ ಕಲಬುರುಗಿಯ ...

news

ಗುಜರಾತ್ ಚುನಾವಣೆಗೆ ಬಹಿರಂಗ ಪ್ರಚಾರ ಇಂದು ಅಂತ್ಯ

ಗುಜರಾತ್ ರಾಜ್ಯದ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದ್ದು, ...

news

ಮೈಸೂರು ಅರಮನೆಗೆ ಉತ್ತರಾಧಿಕಾರಿ ಆಗಮನ

ಮೈಸೂರು ಅರಮನೆಯ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ಮಹಾರಾಣಿ ತ್ರಿಶಿಕಾ ಅವರು ಗಂಡು ...

Widgets Magazine Widgets Magazine Widgets Magazine