ನಟಿ ರಮ್ಯಾಗೆ ಸಿಎಂ ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು, ಗುರುವಾರ, 30 ನವೆಂಬರ್ 2017 (08:56 IST)

ಬೆಂಗಳೂರು: ನಿನ್ನೆ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ. ಸಹಜವಾಗಿ ಅವರ ಟ್ವಿಟರ್ ಪೇಜ್ ತುಂಬಾ ಶುಭಾಷಯಗಳ ಸುರಿಮಳೆಯೇ ಹರಿದಿತ್ತು.
 

ಚಿತ್ರರಂಗ ಬಿಟ್ಟು ರಾಜಕಾರಣದಲ್ಲಿ ಸಕ್ರಿಯರಾಗಿರುವ ರಮ್ಯಾಗೆ ಸಿನಿಮಾ ರಂಗದಿಂದ ವಿಶ್ ಮಾಡಿದವರು ಕಡಿಮೆಯೇ. ನಟ ರಘು ಮುಖರ್ಜಿ, ಸಿಮ್ರಾನ್ ಸೇರಿದಂತೆ ಕೆಲವರು ಮಾತ್ರ ವಿಶ್ ಮಾಡಿದ್ದರು.
 
ಆದರೆ ರಾಜಕಾರಣಿಗಳ ಪೈಕಿ ರಮ್ಯಾಗೆ ಶುಭ ಕೋರಿದ್ದು ವಿಶೇಷವಾಗಿತ್ತು. ಹ್ಯಾಪಿ ಬರ್ತ್ ಡೇ. ನಿಮಗೆ ದೇವರು ಆರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಅಧ್ಯಕ್ಷರೂ ಆಗಿರುವ ರಮ್ಯಾಗೆ ಸಿಎಂ ಶುಭ ಕೋರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಪಕ್ಷ ಮೂರು ತಿಂಗಳಲ್ಲಿ ಮನೆಗೆ ಹೋಗಲಿದೆ: ಬಿಎಸ್‌ವೈ

ಬೆಂಗಳೂರು: ಕಾಂಗ್ರೆಸ್ ಪಕ್ಷ ಮೂರು ತಿಂಗಳಲ್ಲಿ ಮನೆಗೆ ಹೋಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಪ್ರಧಾನಿ ಮೋದಿ ನಿರ್ಣಯಗಳಿಗೆ ಗುಜರಾತ್ ಜನತೆ ವಿರೋಧ: ಖರ್ಗೆ

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಣಯಗಳಿಗೆ ಗುಜರಾತ್ ಜನತೆ ವಿರೋಧ ...

news

ಮೋದಿ ಹವಾ ಕಡಿಮೆಯಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಗುಜರಾತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿ ಮೋದಿ ತವರು ನಗರಕ್ಕೆ ಬಂದು ಆಗಾಗ ...

news

‘ಭಾರತೀಯ ಸೇನೆ ಸೋಲಿಸಬೇಕು, ಹಫೀಜ್ ಸಯೀದ್ ನನ್ನು ಇಷ್ಟಪಡುತ್ತೇನೆ’

ನವದೆಹಲಿ: ಇತ್ತೀಚೆಗಷ್ಟೇ ಪಾಕ್ ಗೃಹಬಂಧನದಿಂದ ಮುಕ್ತಗೊಳಿಸಿದ ಉಗ್ರ ಹಫೀಜ್ ಸಯೀದ್ ಬಗ್ಗೆ ಪಾಕ್ ಮಾಜಿ ...

Widgets Magazine
Widgets Magazine