ಲಿಂಗಾಯಯತ ಪ್ರತ್ಯೇಕ ಧರ್ಮ: ವರಸೆ ಬದಲಿಸಿದ ಸಿಎಂ ಸಿದ್ದರಾಮಯ್ಯ

Bangalore, ಬುಧವಾರ, 26 ಜುಲೈ 2017 (11:18 IST)

ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕ ಧರ್ಮವಾಗಬೇಕು ಎಂಬ ಕೂಗು ಜೋರಾಗುತ್ತಿದೆ. ಇದುವರೆಗೆ ಪ್ರತ್ಯೇಕ ಧರ್ಮಕ್ಕೆ ತಾವೇ ಶಿಫಾರಸ್ಸು ಮಾಡುತ್ತೇವೆ ಎಂದಿದ್ದ ಇದೀಗ ತಮ್ಮ ವರಸೆ ಬದಲಿಸಿದ್ದಾರೆ.


 
‘ತನಗೆ ಪ್ರತ್ಯೇಕ ಧರ್ಮಕ್ಕೆ ಲಿಂಗಾಯತ ಸಮಾಜದ ನಾಯಕರಿಂದ ಮನವಿಯೇ ಬಂದಿಲ್ಲ. ಇನ್ನು, ಶಿಫಾರಸ್ಸು ಮಾಡುವ ಮಾತೆಲ್ಲಿ ಬಂತು? ಮೊದಲು ಮನವಿ ಬರಲಿ. ನಂತರ ನೋಡೋಣ’ ಎಂದು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
 
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ‘ಜಾತಿ ರಾಜಕಾರಣ ಮಾಡುವವರು ಬಿಜೆಪಿಯವರು.  ಜಾತಿವಾದಿಗಳಿಗೆ ಜಾತಿ ಮಾಡ್ತಿದ್ದಾರೆ ಎಂದೇ ಅನಿಸುತ್ತೆ’ ಎಂದಿದ್ದಾರೆ.
 
ಇದನ್ನೂ ಓದಿ..  ಶಾಕಿಂಗ್! 2000 ರೂ. ನೋಟು ಪ್ರಿಂಟ್ ಸ್ಥಗಿತಗೊಳಿಸಿದ ಆರ್ ಬಿಐ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಲಿಂಗಾಯತ ರಾಜ್ಯ ಸುದ್ದಿಗಳು Lingayuth Cm Siddaramaih State News

ಸುದ್ದಿಗಳು

news

ವೈರಲ್ ಆಯ್ತು ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್

ನವದೆಹಲಿ: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ...

news

ಡೆಂಗ್ಯೂಗೆ ಶಾಸಕ ವರ್ತೂರ್ ಪ್ರಕಾಶ್ ಪತ್ನಿ ಬಲಿ

ಬೆಂಗಳೂರು: ಮಹಾಮಾರಿ ಡೆಂಗ್ಯೂ ಇದೀಗ ರಾಜ್ಯದಲ್ಲಿ ವ್ಯಾಪಕವಾಗಿದೆ. ಇದೀಗ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ...

news

ರಮಾನಾಥ್ ರೈ ಹೋಮ್ ಮಿನಿಸ್ಟ್ರು!

ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗಳಿಗೆ ಉಸ್ತುವಾರಿ ಸಚಿವ ರಮಾನಾಥ್ ರೈ ಅವರೇ ಕಾರಣ ಎಂದು ...

news

ಪಿನ್ ಹೊಡೆದ ಟೀ ಬ್ಯಾಗ್`ಗಳಿಗೆ ನಿಷೇಧ

ಭಾರತೀಯ ಆಹಾರ ಭದ್ರತಾ ಪ್ರಾಧಿಕಾರವು ಜನವರಿ 1 2018ರಿಂದ ಸ್ಟೇಪಲ್ ಪಿನ್ ಹೊಡೆದ ಟೀಬ್ಯಾಗ್`ಗಳ ಬಳಕೆಯನನ ...

Widgets Magazine