ಸಿಎಂ ಸಿದ್ದರಾಮಯ್ಯಗಾಗಿ ದೇವರ ಮೊರೆ ಹೋದ ಪತ್ನಿ ಪಾರ್ವತಿ

ಮೈಸೂರು, ಸೋಮವಾರ, 26 ಫೆಬ್ರವರಿ 2018 (10:14 IST)

ಮೈಸೂರು: ಪತ್ನಿ ಪಾರ್ವತಿ ಸಿಎಂ ಜತೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಪತಿಗಾಗಿ ಪ್ರಾರ್ಥನೆ ಮಾಡುವುದನ್ನು ಮಾತ್ರೆ ಮರೆಯುವುದಿಲ್ಲ.
 

ಇಂದು ಬೆಳ್ಳಂ ಬೆಳಿಗ್ಗೆ ನಾಡದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಪತ್ನಿ ಪಾರ್ವತಿ ಹರಕೆ ತೀರಿಸಿದರು. ಅಲ್ಲದೆ ಪತಿ ಮತ್ತೆ ಸಿಎಂ ಆಗುವಂತೆ ಬೇಡಿಕೊಂಡರು.
 
ಬೆಳಿಗ್ಗೆ 6. 45 ಕ್ಕೆ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಪತ್ನಿ ಪೂಜೆ ಸಲ್ಲಿಸಿ ನವರಾತ್ರಿ ಸಂದರ್ಭದಲ್ಲಿ ಬೇಡಿಕೊಂಡಿದ್ದ ಹರಕೆ ತೀರಿಸಿದರು ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ ಇನ್ನು ಹೊಸ ರುಚಿ!

ಬೆಂಗಳೂರು: ಬಡವರ ಹಸಿವು ನೀಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ್ದ ಅಗ್ಗದ ಬೆಲೆಯ ಇಂದಿರಾ ...

news

ಗೋವಾ ಸಿಎಂ ಮನೋಹರ್ ಪರಿಕ್ಕರ್ ಸ್ಥಿತಿ ಮತ್ತೆ ಗಂಭೀರ!

ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ಯಾಂಕ್ರಿಯಾಟೈಟಿಸ್ ...

news

ಮಾನವ ಕಳ್ಳ ಸಾಗಣೆ; ಆರೋಪಿಗಳಿಗೆ ಕಠಿಣ ಶಿಕ್ಷೆ

ಕೊಚ್ಚಿ: ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳೆಯರು ಸೇರಿ ಏಳು ಮಂದಿಗೆ ಸಿಬಿಐ ...

news

ಹೆಣ್ಣು ಮಗುವನ್ನು 15 ಸಾವಿರ ರೂಪಾಯಿಗೆ ಮಾರಾಟ ಮಾಡಿದ ತಂದೆ!

ಚಿಂಚೋಳಿ: ತಾಲ್ಲೂಕಿನ ಚಂದು ನಾಯಕ ತಾಂಡಾದಲ್ಲಿ ಹೆಣ್ಣು ಮಗುವಿನ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ...

Widgets Magazine
Widgets Magazine