ಕುಡಿಯುವ ನೀರಿನ ಬಾಟೆಲ್ ನಲ್ಲಿ ಜಿರಳೆ ಪತ್ತೆ

ಗದಗ, ಗುರುವಾರ, 26 ಅಕ್ಟೋಬರ್ 2017 (13:54 IST)

ಗದಗ: ಮನೆಯಿಂದ ನೀರು ತೆಗೆದುಕೊಂಡು ಹೋಗಿಲ್ವ. ಹೊರಗಡೆ ನೀರಿನ ಬಾಟೆಲ್ ತೆಗೆದುಕೊಳ್ಳುವ ಅನಿವಾರ್ಯ ಇದೆಯಾ… ಹಾಗಿದ್ರೆ ಇನ್ಮುಂದೆ ಸ್ವಲ್ಪ ಎಚ್ಚರಿಕೆಯಿಂದಿರಿ.


ತಾಲೂಕಿನ ಅಬ್ಬಿಗೇರಿ ಗ್ರಾಮದ ಹೊಟೇಲ್‌ ವೊಂದರಲ್ಲಿ ಖರೀದಿಸಿದ 2 ಲೀಟರ್‌ ವಾಟರ್ ಬಾಟಲಿಯಲ್ಲಿ ಜಿರಳೆ ಪತ್ತೆಯಾಗಿದೆ. ನೀರಿನ ಬಾಟೆಲ್ ನಲ್ಲಿ ಜಿರಳೆ ಕಂಡು ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಹೊಟೇಲ್‌ ಗೆ ಊಟಕ್ಕೆ ಹೋಗಿದ್ದ ಸಾರ್ವಜನಿಕರು ಬಾಟೆಲ್‌ ನಲ್ಲಿ ಜಿರಳೆ ಇರುವುದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಕೊಪ್ಪಳದ ತಾವರಗೇರಿ ರಸ್ತೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಈ ವಾಟರ್ ಬಾಟೆಲ್‌ ಗಳು ತಯಾರಾಗುತ್ತವೆ ಎನ್ನಲಾಗ್ತಿದೆ. ಇನ್ಮುಂದೆ ಬಾಟೆಲ್ ನಲ್ಲಿನ ನೀರು ತೆಗೆದುಕೊಳ್ಳುವ ಮೊದಲು ಪರಿಶೀಲಿಸಿ ಖರೀದಿಸಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಜ್ ಮಹಲ್ ಪ್ರವೇಶಿಸಿದ ಮೊದಲ ಉತ್ತರಪ್ರದೇಶದ ಬಿಜೆಪಿ ಸಿಎಂ

ಉತ್ತರ ಪ್ರದೇಶ:ಐತಿಹಾಸಿಕ ಸ್ಥಳ ತಾಜ್ ಮಹಲ್ ಕುರಿತು ಒಬ್ಬೊಬ್ಬರು ಒಂದೊಂದು ವಿವಾದಾತ್ಮಕ ಹೇಳಿಕೆ ...

news

ದಯಾನಂದ ಸ್ವಾಮಿಜಿ, ನಟಿ ಕಾಮಕಾಂಡ ಬಹಿರಂಗ

ಬೆಂಗಳೂರು: ಹುಣಸಮಾರನಹಳ್ಳಿಯಲ್ಲಿರುವ ಜಂಗಮ ಮಠದಲ್ಲಿ ದಯಾನಂದ ಸ್ವಾಮಿ ಕಾಮದಾಟ ಬಹಿರಂಗವಾಗಿದ್ದು ಭಕ್ತರು ...

news

ರಾಸಲೀಲೆ ನಡೆಸಿ ಸಿಕ್ಕಿಬಿದ್ದ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ?

ಬೆಂಗಳೂರು: ಯಲಹಂಕದಲ್ಲಿರುವ ಇತಿಹಾಸ ಪ್ರಸಿದ್ಧ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ ಎಂದೇ ...

news

ಸಯಾಮಿ ಅವಳಿಗಳ ತಲೆ ಬೇರ್ಪಡಿಸಿದ ದೆಹಲಿ ಏಮ್ಸ್ ವೈದ್ಯರು

ನವದೆಹಲಿ: ಹುಟ್ಟುವಾಗಲೇ ಎರಡು ತಲೆಗಳು ಒಟ್ಟಿಗೆ ಜೋಡಣೆಯಾಗಿದ್ದ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವಲ್ಲಿ ...

Widgets Magazine
Widgets Magazine