ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ದೂರು

ಮೈಸೂರು, ಸೋಮವಾರ, 8 ಮೇ 2017 (16:25 IST)

Widgets Magazine

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ವಿರುದ್ಧ ಆದಾಯ ತೆರಿಗೆ ತನಿಖಾ ಇಲಾಖೆಗೆ ದೂರು ನೀಡಲಾಗಿದೆ.
 
ವರ್ತೂರು ಕನಕದಾಸ್ ಎನ್ನುವವರು ಡಾ.ಯತೀಂದ್ರ ಅವರ ಬೇನಾಮಿ ಆಸ್ತಿ ಅವ್ಯವಹಾರದಡಿ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ. 
 
ಮ್ಯಾಟ್ರಿಕ್ಸ್ ಸಲ್ಯೂಶನ್ಸ್, ಮ್ಯಾಟ್ರಿಕ್ಸ್ ಇಮೇಜಿಂಗ್ ಸೇರಿದಂತೆ ಡಾ.ಯತೀಂದ್ರ ನಿರ್ದೇಶಕರಾಗಿರುವ ಇತರ ಕಂಪೆನಿಗಳ ನೂರಾರು ಕೋಟಿ ರೂಪಾಯಿ ಬೇನಾಮಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಿ.ಪರಮೇಶ್ವರ್, ಸಿಎಂ ವಿರುದ್ಧವೇ ಕಾಂಗ್ರೆಸ್ಸಿಗರಿಂದ ದೂರುಗಳ ಸುರಿಮಳೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಬೇಡ. ಸಾಮೂಹಿಕ ನಾಯಕತ್ವದಲ್ಲಿ ...

news

ಹಾಸನದಲ್ಲಿ ಹೊತ್ತಿ ಉರಿಯುತ್ತಿದೆ ಕೆರೆ..!

ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ರಾಜ್ಯದ ಮತ್ತೊಂದು ಕೆರೆಯಲ್ಲಿ ಬೆಂಕಿ ...

news

ರೌಡಿಶೀಟರ್ ನಾಗನ ಮತ್ತೊಬ್ಬ ಸಹಚರ ಬಂಧನ

ಬೆಂಗಳೂರು: ರೌಡಿಶೀಟರ್ ನಾಗನ ಮನೆಯ ಮೇಲಿನ ದಾಳಿ ಪ್ರಕರಣ ಕುರಿತಂತೆ ನಾಗನ ಮತ್ತೊಬ್ಬ ಸಹಚರನನ್ನು ಪೊಲೀಸರು ...

news

ಮೇ 18 ರಿಂದ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ: ಯಡಿಯೂರಪ್ಪ

ಬೆಳಗಾವಿ: ಮೇ 18 ರಿಂದ ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಳ್ಳುವುದಾಗಿ ಬಿಜೆಪಿ ...

Widgets Magazine