ಬಿಜೆಪಿ ಶಾಸಕನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು, ಶುಕ್ರವಾರ, 26 ಏಪ್ರಿಲ್ 2019 (10:35 IST)

ಮತ ಕೇಳುವ ಸಂದರ್ಭದಲ್ಲಿ ಬಿಜೆಪಿ ಶಾಸಕ, ಬಿಜೆಪಿಗೆ ಮತ ಹಾಕದವರು ತಾಯಿಗಂಡ್ರು ಎಂದಿರುವುದನ್ನು ಖಂಡಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿಕೆ ನೀಡಿದ್ದು, ಮತಕೇಳುವ ಸಂದರ್ಭದಲ್ಲಿ ಚಿಕ್ಕಮಗಳೂರು ಬಿಜೆಪಿ ಸಿ‌.ಟಿ.ರವಿ ಅಸಂವಿಧಾನಿಕ ಪದ ಬಳಸಿದ್ದಾರೆ. ತಾಯಿಗಂಡ್ರು ಎಂದು ಹೇಳಿ ಮಹಿಳೆಯರ ಮತ ಕೇಳಿದ್ದಾರೆ‌. ಸಿಟಿ ರವಿ ಹೇಳಿಕೆಯನ್ನು ಪಕ್ಷದ ನಾಯಕರು ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ. ಇಂತಹ ಪದ ಬಳಕೆ ಎಲ್ಲಿಯೂ ಮಾಡಬಾರದು. ಕ್ಷಮಿಸಲಾಗದಂತಹ ಪದವನ್ನು ಸಿಟಿ ರವಿ ಬಳಸಿದ್ದಾರೆ.‌

ಸಿ.ಟಿ. ರವಿ ‌ಹೇಳಿಕೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಡಲಾಗುವುದು ಎಂದ್ರು. ಚುನಾವಣಾ ಆಯೋಗವೂ ಸಿ.ಟಿ. ರವಿ ‌ವಿರುದ್ಧ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹ ಮಾಡಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಲೆಕ್ಷನ್ ಬಳಿಕ ನಡೆಯುತ್ತಿವೆ ಭೀಕರ ಕೊಲೆಗಳು...

ಎಲೆಕ್ಷನ್ ಬಳಿಕ ಬಿಸಿಲುನಾಡಿನಲ್ಲಿ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಮೊನ್ನೆ ಒಬ್ಬ ಯುವಕನನ್ನು ಕೊಲೆ ...

news

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ಆಫರ್ ನೀಡಿದ ಸಿಎಂ?

ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಬೆನ್ನಲ್ಲೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ...

news

ರಮೇಶ್ ಜಾರಕಿಹೊಳಿದು ಕೇವಲ ಡೆಡ್ಲೈನ್ ಅಷ್ಟೇ ಅಂತೆ...

ರಮೇಶ್ ಜಾರಕಿಹೋಳಿ ರಾಜೀನಾಮೆ ವಿಚಾರ ಕೇವಲ ಡೆಡ್ ಲೈನ್ ಅಷ್ಟೇ. ಹಿಂದೆ ಕೊಟ್ಟಂತೆ ಈಗಲೂ ಇನ್ನೊಂದು ಡೆಡ್ ...

news

ರಾಜೀನಾಮೆ ಕೊಡೋದೇ ಇಲ್ಲ ಎಂದ ಕೈ ಶಾಸಕ ಯಾರು?

ಆಪರೇಷನ್ ಕಮಲ ಸದ್ದು ತೆರೆಮರೆಯಲ್ಲಿ ಕೇಳಿಬರುತ್ತಿವಂತೆಯೇ ಇತ್ತ, ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಸಿ ...

Widgets Magazine