Widgets Magazine
Widgets Magazine

ಸಭೆಯಲ್ಲಿ ತೀರ್ಮಾನ: ವೀರಶೈವ ಲಿಂಗಾಯತ ಎರಡೂ‌ ಒಂದೇ– ಶಾಮನೂರು

ದಾವಣಗೆರೆ, ಗುರುವಾರ, 4 ಜನವರಿ 2018 (19:04 IST)

Widgets Magazine

ವೀರಶೈವ ಎರಡೂ‌ ಒಂದೇ ಎಂಬುದು ವೀರಶೈವ ಮಹಾಸಭಾದ ನಿಲುವು ಎಂದು ಮಾಜಿ ಸಚಿವ ಶಾಮನೂರು ಶಂಕರಪ್ಪ‌ ಹೇಳಿದ್ದಾರೆ.
 
ದಾವಣಗೆರೆಯಲ್ಲಿ ಮಾತನಾಡಿದ ಅವರು, ಗುರು-ವಿರಕ್ತರ ಸಭೆಯಲ್ಲೂ ಇದೇ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಕೂಡ ಮಹಾಸಭಾದ ನಿಲುವಿಗೆ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.
 
ವೀರಶೈವ- ಲಿಂಗಾಯತ ಕುರಿತು ಫೆಬ್ರವರಿ 1 ರಂದು ಚರ್ಚೆಗೆ ದಿನಾಂಕ‌ ನಿಗದಿಯಾಗಿದೆ. ಒಂದು ವೇಳೆ ಚರ್ಚೆಗೆ ಅವಕಾಶ ನೀಡಿದರೆ ಎರಡೂ ಕಡೆ ಒಡೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಹಿಂದೂಗಳಾಗಿದ್ದರೆ ಪಿಎಫ್‌ಐ ನಿಷೇಧಿಸಲಿ– ಆರ್.ಅಶೋಕ್ ಸವಾಲು

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದೂಗಳಾಗಿದ್ದರೆ ಪಾಪ್ಯೂಲರ್ ...

news

21 ಕೊಲೆಯಾದವು, ಇನ್ನೆಷ್ಟು ಕೊಲೆಯಾಗಬೇಕು– ಪ್ರತಾಪಸಿಂಹ ಪ್ರಶ್ನೆ

ಹಿಂದೂ ಕಾರ್ಯಕರ್ತ ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಸಂಸದ ...

news

ಮಹಿಳೆಯಿಂದ ಡಿಕೆಶಿ ಕೊರಳಪಟ್ಟಿ ಹಿಡಿಸಿ, ಪೊರಕೆಯಿಂದ ಹೊಡಿಸುತ್ತೇನೆ ಎಂದ ಸಿ.ಪಿ.ಯೋಗೀಶ್ವರ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ...

news

ಪಿಎಫ್‌ಐ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು ಕಾಂಗ್ರೆಸ್‌ ಅಲ್ಲ, ಬಿಜೆಪಿ ಎಂದ ಸಚಿವ

ಪಿಎಫ್ಐ ಸಂಘಟನೆ ಜೊತೆಗೆ ಕಾಂಗ್ರೆಸ್‌ ಯಾವತ್ತೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ ಸವಣೂರು ಗ್ರಾಮ ...

Widgets Magazine Widgets Magazine Widgets Magazine