Widgets Magazine
Widgets Magazine

ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅತ್ತೆ ವಿಧಿವಶ

ಕಲಬುರ್ಗಿ, ಶನಿವಾರ, 7 ಅಕ್ಟೋಬರ್ 2017 (21:57 IST)

Widgets Magazine

ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆ ಅತ್ತೆ ಶಿವಮ್ಮ ದೊಡ್ಮನಿ(95) ಇಹಲೋಕ ತ್ಯಜಿಸಿದ್ದಾರೆ.


ಚಿತ್ತಾಪುರ ತಾಲೂಕಿನ ಗುಂಡುಗುರ್ತಿ ಗ್ರಾಮದಲ್ಲಿ ಶಿವಮ್ಮ ಮೃತಪಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯ ಪತ್ನಿ ರಾಧಾಬಾಯಿಯ ತಾಯಿ ಶಿವಮ್ಮ. ಶಿವಮ್ಮ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ಗಣ್ಯರು ನಾಳೆ ನಡೆಯಲಿರುವ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬನ್ನೇರುಘಟ್ಟ ಸಫಾರಿಯಲ್ಲಿ ಬಿಳಿ ಹುಲಿ ದಾಳಿಗೆ ಕಾವಲುಗಾರ ಬಲಿ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಹುಲಿ ಸಫಾರಿಯಲ್ಲಿ ಆಹಾರ ಹಾಕುತ್ತಿದ್ದ ಕಾವಲುಗಾರನ ಮೇಲೆ ಒಂದೂವರೆ ...

news

ಕೇರಳಕ್ಕೆ ಬಂದಿದೆ ಪ್ರಪಂಚದ ಅತಿ ಉದ್ದದ ಕಾರು...!

ಕೇರಳ: ಪ್ರಪಂಚದ ಅತಿ ಉದ್ದದ ಕಾರು Cadillac Escalade Limousine. ಈಗ ಈ ಕಾರಿನ ಮೇಲೆ ಕೇರಳಿಗರ ಕಣ್ಣು ...

news

ತಲೆ ಕೂದಲು ಕಟ್ ಮಾಡ್ಸು ಎಂದ ಪ್ರೊಫೆಸರ್ ಗೆ ಚೂರಿಯಿಂದ ಇರಿದ ವಿದ್ಯಾರ್ಥಿ

ಮುಂಬೈ: ತಲೆ ಕೂದಲು ಕಟ್ ಮಾಡುವ ವಿಚಾರವಾಗಿ ಬುದ್ಧಿ ಹೇಳಿದಕ್ಕೆ ಕೋಪಗೊಂಡ ವಿದ್ಯಾರ್ಥಿ ಇಬ್ಬರು ಪ್ರೊಫೆಸರ್ ...

news

ಮನೆಯೊಂದರಲ್ಲಿ ಅಜ್ಜಿ ಸೇರಿ ಐವರ ಮೃತದೇಹ ಪತ್ತೆ

ನವದೆಹಲಿ: ಅಜ್ಜಿ ಹಾಗೂ ಆಕೆಯ ಮೂವರು ಹೆಣ್ಣುಮಕ್ಕಳು ಸೇರಿದಂತೆ ಐವರ ಶವ ದೆಹಲಿಯ ಮನೆಯೊಂದರಲ್ಲಿ ...

Widgets Magazine