ನಮ್ಮ ಕ್ಯಾಂಟಿನ್ ಬದಲಿಗೆ ಇಂದಿರಮ್ಮ ಕ್ಯಾಂಟಿನ್‌ ಹೆಸರಿಡಿ: ಕಾಂಗ್ರೆಸ್ ಸಹಿ ಸಂಗ್ರಹ

ಬೆಂಗಳೂರು, ಸೋಮವಾರ, 20 ಮಾರ್ಚ್ 2017 (16:02 IST)

Widgets Magazine

ರಾಜ್ಯ ಸರಕಾರ ಆರಂಭಿಸುತ್ತಿರುವ ನಮ್ಮ ಕ್ಯಾಂಟಿನ್‌ಗಳಿಗೆ ಇಂದಿರಮ್ಮ ಕ್ಯಾಂಟಿನ್ ಎಂದು ಹೆಸರಿಸುವಂತೆ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಸಹಿ ಸಂಗ್ರಹ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ತಮಿಳುನಾಡು ಅಮ್ಮ ಮಾದರಿಯ ಕ್ಯಾಂಟಿನ್ ರೀತಿಯಲ್ಲಿ ರಾಜ್ಯದ ಕ್ಯಾಂಟಿನ್ ಆರಂಭಿಸಲು ನಿರ್ಧರಿಸಿದೆ. ಆದರೆ.ಕ್ಯಾಂಟಿನ್‌ಗಳಿಗೆ ಇಂದಿರಮ್ಮ ಕ್ಯಾಂಟಿನ್ ಹೆಸರಿಡುವಂತೆ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
 
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಜನಪ್ರಿಯ ಘೋಷಣೆಯಾದ ರೋಟಿ, ಕಪಡಾ, ಔರ್ ಮಕಾನ್ ಎನ್ನುವ ಘೋಷಣೆಯನ್ನು ಕ್ಯಾಂಟಿನ್‌ಗಳಿಗೆ ಇಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ನಮ್ಮ ಕ್ಯಾಂಟಿನ್ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದರು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ಪೀಕರ್ ಸ್ಥಾನ ಪವಿತ್ರವಾದುದ್ದು, ಆರೋಪಗಳು ಬರಬಾರದು: ಸಚಿವ ರಮೇಶ್ ಕುಮಾರ್

ಬೆಂಗಳೂರು: ಸ್ಪೀಕರ್ ಸ್ಥಾನ ಪವಿತ್ರವಾಗಿರುವುದರಿಂದ ಅವರ ವಿರುದ್ಧ ಯಾವುದೇ ಆರೋಪಗಳು ಬರಬಾರದು ಎಂದು ...

news

ರೈತರ ಹಣ ಬಿಡುಗಡೆ: ಕಾಂಗ್ರೆಸ್, ಬಿಜೆಪಿ ನಾಯಕರ ಮಧ್ಯೆ ಚಕಮಕಿ

ಬೆಂಗಳೂರು: ಕೇಂದ್ರ ಸರಕಾರ ರಾಜ್ಯದ ರೈತರಿಗಾಗಿ 580 ಕೋಟಿ ರೂಪಾಯಿ ನೀಡಿದ್ದರೂ ರಾಜ್ಯ ಸರಕಾರ ಹಣ ಬಿಡುಗಡೆ ...

news

ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಭಾರತಕ್ಕೆ ವಾಪಸ್

ದೆಹಲಿಯ ಹಜರರತ್ ನಿಜಾಮುದ್ದೀನ್ ದರ್ಗಾದ ಮುಖ್ಯಸ್ಥ ಸೇರಿದಂತೆ ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ...

news

ಪತಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಪತ್ನಿ!

ಮೊಹಾಲಿ: ನಾರಿ ಮುನಿದರೆ ಮಾರಿ ಎನ್ನುವುದು ಈ ಪತಿಯ ಪಾಲಿಗೆ ಅಕ್ಷರಶಃ ನಿಜವಾಯಿತು. ಪತ್ನಿಯೇ ಪತಿಯನ್ನು ...

Widgets Magazine Widgets Magazine