ಕಾಂಗ್ರೆಸ್ ಇಂದು ಎರಡನೇ ಪಟ್ಟಿ ಘೋಷಣೆ ಮಾಡಿದೆ.ಕಳೆದ ಎರಡು ಮೂರುದಿನಗಳಿಂದಲೂ ದೆಹಲಿಯಲ್ಲಿ ರಾಜ್ಯನಾಯಕರು ಹಾಗೂ ಕೇಂದ್ರ ನಾಯಕರು ಟಿಕೇಟ್ ಪೈನಲ್ ಮಾಡಲು ಹರಸಾಹಸ ಪಟ್ಟಿದ್ದಾರೆ.