ಕಾರಿನಲ್ಲಿ ಸೀರೆ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತೆ ಸೆರೆ

Nanjanagudu, ಗುರುವಾರ, 6 ಏಪ್ರಿಲ್ 2017 (13:13 IST)

Widgets Magazine

ನಂಜನಗೂಡು: ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಏನೇನೋ ಆಮಿಷ ಒಡ್ಡುವುದು ಸಹಜ. ನಂಜನಗೂಡು ಕ್ಷೇತ್ರದಲ್ಲಿ ಸೀರೆ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತೆ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.


 
 
ಸ್ಯಾಂಟ್ರೋ ಕಾರಿನಲ್ಲಿ ಬಂದು ಸೀರೆ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಅಲ್ಲದೆ, ಕಾರಿನಲ್ಲಿದ್ದ ಸೀರೆಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.
 
 
ವಿಶೇಷವೆಂದರೆ, ಮಹಿಳೆ ಕಾಂಗ್ರೆಸ್ ಸಮವಸ್ತ್ರದಲ್ಲೇ ಇದ್ದರು. ಮೊನ್ನೆಯಷ್ಟೇ ಸಚಿವ ಖಾದರ್ ಚಾಲಕ ಹಣ ಹಂಚುತ್ತಿದ್ದಾಗ ಸಿಕ್ಕಿ ಬಿದ್ದಿದ್ದರು. ಈ ಪ್ರಕರಣದಲ್ಲಿ ಸಚಿವರ ಮೇಲೆ ಕೇಸು ದಾಖಲಾಗಿತ್ತು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಿರಿಯ ಗಾಂಧಿವಾದಿ ಹೊ. ಶ್ರೀನಿವಾಸಯ್ಯ ವಿಧಿವಶ

ಹಿರಿಯ ಗಾಂಧಿವಾದಿ, ಸ್ವಾಂತಂತ್ರ್ಯ ಹೋರಾಟಗಾರ, ಕರ್ನಾಟದ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹೋ. ...

news

ಲೋಕಸಭೆಯಲ್ಲಿ ಶಿವಸೇನೆ ಸಂಸದರಿಂದ ಗೂಂಡಾಗಿರಿ

ನವದೆಹಲಿ: ಶಿವಸೇನೆ ಸಂಸದರ ಪುಂಡಾಟ ಲೋಕಸಭೆಯವರೆಗೂ ತಲುಪಿದೆ. ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ...

news

ಅಂತ್ಯಕ್ರಿಯೆಗೆ ಎಚ್ ಡಿ ಕುಮಾರಸ್ವಾಮಿ ಬರುವಂತೆ ಡೆತ್ ನೋಟ್ ಬರೆದ ರೈತ!

ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾವಿಗೆ ಕಾರಣವೇನೆಂದು ಡೆತ್ ನೋಟ್ ಬರೆದಿಟ್ಟು ಸಾಯುವುದು ಸಹಜ. ...

news

ಪ್ರಧಾನಿ ಮೋದಿ ಎಷ್ಟು ಬಾರಿ ವಿದೇಶ ಯಾತ್ರೆ ಮಾಡಿದ್ದಾರೆ ಗೊತ್ತಾ?

ನವದೆಹಲಿ: ಪ್ರಧಾನಿಯಾದ ಹೊಸದರಲ್ಲಿ ದೇಶದಲ್ಲಿರುವುದಕ್ಕಿಂತ ವಿದೇಶದಲ್ಲೇ ಇರುತ್ತಾರೆ ಎಂದು ನರೇಂದ್ರ ಮೋದಿ ...

Widgets Magazine Widgets Magazine